Nandalike Road : ನಂದಳಿಕೆ ಕೊಪ್ಪಳ ರಸ್ತೆ ಕಾಮಗಾರಿ ಸ್ಥಗಿತ: ಓಡಾಟಕ್ಕೆ ಜನರ ಪರದಾಟ

Karkala News : ನಂದಳಿಕೆ ಗ್ರಾ.ಪಂ ವ್ಯಾಪ್ತಿಯಿಂದ ಗೋಳಿಕಟ್ಟೆ ಪಡುಬೆಟ್ಟು ರಸ್ತೆಯು ಸಂಪೂರ್ಣ ಕಾಂಕ್ರೀಟ್ ರಸ್ತೆಯ ನಿರ್ಮಾಣವಾಗಿದ್ದು ಕೆಲವೊಂದು ಭಾಗದಲ್ಲಿ ಇನ್ನೂ ಕೂಡ ಅಲ್ಲಲ್ಲಿ ರಸ್ತೆಯ ಕಾಮಗಾರಿ ಬಾಕಿ ಉಳಿದಿದ್ದು ಗುತ್ತಿಗೆದಾರ ವಿರುದ್ದ ಗ್ರಾಮಸ್ಥರು ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ಬೋರ್ಡು ಶಾಲೆಯಿಂದ ಆರಂಭಗೊಂಡ ಕಾಮಗಾರಿಯೂ ಪೂರ್ಣಗೊಳ್ಳುವ ಮೊದಲೇ ರಸ್ತೆಯಲ್ಲಿ ಬಿರುಕು ಮತ್ತೆ ಗುತ್ತಿಗೆದಾರ ಸರಿಪಡಿಸಿದ ನಿದರ್ಶನ ಇಲ್ಲಿದ್ದು ಕಳಪೆ ಕಾಮಗಾರಿಗೆ ಇದು ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬಾಕಿ ಉಳಿದ ಕಾಮಗರಿ : ಸಂಪೂರ್ಣ ಕಾಂಕ್ರೀಟೀಕೃತ ರಸ್ತೆಯ … Continue reading Nandalike Road : ನಂದಳಿಕೆ ಕೊಪ್ಪಳ ರಸ್ತೆ ಕಾಮಗಾರಿ ಸ್ಥಗಿತ: ಓಡಾಟಕ್ಕೆ ಜನರ ಪರದಾಟ