ಕಾರ್ತಿಕ ಮಾಸ ಆರಂಭ, ಅಂತ್ಯ, ಹಾಗೂ ಆಚರಣೆ…!

Devotional: ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶಿವನ ಪ್ರಿಯವಾದ ಮಾಸದಲ್ಲಿ ಪೂಜೆ, ಆಚರಣೆಗಳು, ಯಾಗ, ಸ್ನಾನ, ದಾನ ಇತ್ಯಾದಿಗಳು ಎಲ್ಲಾ ಪಾಪಗಳನ್ನು ನಾಶಪಡಿಸುವುದಲ್ಲದೆ, ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಹೆಚ್ಚಿಸುತ್ತವೆ. ದೀಪಗಳ ಮಾಸ ಎಂದೇ ಹೆಸರು ಪಡೆದ ಕಾರ್ತಿಕ ಮಾಸವು ಹಿಂದೂ ಪಂಚಾಂಗದ ಎಂಟನೇ ತಿಂಗಳು, ಶಿವನ ಆರಾಧನೆಗೆ ಶ್ರೇಷ್ಠ ಮಾಸ ಎಂದು ಹಿಂದೂ ಪುರಾಣಗಳಲ್ಲಿ ಹೇಳಲಾಗಿದೆ. ಈ ಮಾಸದಲ್ಲಿ ಪ್ರತಿ ದಿನ, ಅಥವಾ ಪ್ರತಿ ಸೋಮವಾರ ಮನೆಯಲ್ಲಿ ದೀಪ ಬೆಳಗುವುದು ಅತ್ಯಂತ … Continue reading ಕಾರ್ತಿಕ ಮಾಸ ಆರಂಭ, ಅಂತ್ಯ, ಹಾಗೂ ಆಚರಣೆ…!