ಕಾರ್ತಿಕ ಮಾಸದಲ್ಲಿ ಕಾವೇರಿ ನದಿ ನೀರಿನ ಸ್ನಾನದ ಮಹತ್ವ..!

Devotional: ಕಾರ್ತಿಕ ಮಾಸದ ನದಿ ಸ್ನಾನಕ್ಕೆ ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ಪ್ರಾಮುಕ್ಯತೆ ನೀಡಿದ್ದಾರೆ, ಈ ಮಾಸದಲ್ಲಿ ಮಾಡುವ ಪವಿತ್ರ ಸ್ನಾನ ,ಕಲ್ಮಶವನ್ನು ಹೋಗಲಾಡಿಸುವ ಜೊತೆಗೆ ಮನುಷ್ಯನ ಕೋಪ ತಾಪಗಳ್ಳನು ನಿಯಂತ್ರಿಸುತ್ತದೆ. ಮುಖ್ಯವಾಗಿ ಕಾವೇರಿ ನದಿ ಸ್ನಾನ ಅತ್ಯಂತ ಪವಿತ್ರ ಎಂದು ಭಾವಿಸಲಾಗಿದೆ. ಸಮಯದ ಅಭಾವ ಇರುವವರು ಹಾಗೂ ಕೆಲಸದ ಒತ್ತಡ ಇರುವವರು ಕಾವೇರಿ ನದಿ ಸ್ನಾನ ಮಾಡಲು ಆಗದೆ ಇರುವವರು ,ಸೂರ್ಯೋದಯಕ್ಕೆ ಮುಂಚೆ ಮನೆಯಲ್ಲೇ ತಣ್ಣೀರಿನ ಸ್ನಾನ ಮಾಡುವುದರಿಂದ ನಿಮಗೆ ಶುಭ ಫಲಿತಾಂಶಗಳು ಸಿಗುತ್ತದೆ .ಇದು … Continue reading ಕಾರ್ತಿಕ ಮಾಸದಲ್ಲಿ ಕಾವೇರಿ ನದಿ ನೀರಿನ ಸ್ನಾನದ ಮಹತ್ವ..!