ಕೊಂಕಣಿ ಶೈಲಿಯ ಸುರ್ನಳಿ ರೆಸಿಪಿ..

ಪ್ರತಿದಿನ ಒಂದೇ ರೀತಿಯ ಬ್ರೇಕ್‌ಫಾಸ್ಟ್ ತಿಂದು ಬೋರ್ ಬರಬಹುದು. ಹಾಗಾಗಿ ನಾವಿಂದು ಕೊಂಕಣಿ ಶೈಲಿಯ ಸುರ್ನಳಿ, ಅಂದ್ರೆ ಸ್ವೀಟ್ ದೋಸೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಅದನ್ನ ಮಾಡೋದು ಹೇಗೆ..? ಇದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಎರಡು ಕಪ್ ಅಕ್ಕಿ, ಒಂದು ಕಪ್ ಅವಲಕ್ಕಿ, ಅರ್ಧ ಸ್ಪೂನ್ ಮೆಂತ್ಯೆ, ಅರ್ಧ ಕಪ್ ಮೊಸರು, ಅರ್ಧ ಕಪ್ ಕೊಬ್ಬರಿ ತುರಿ, ಅರ್ಧ ಕಪ್ ಬೆಲ್ಲ, ಅಗತ್ಯಕ್ಕೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: … Continue reading ಕೊಂಕಣಿ ಶೈಲಿಯ ಸುರ್ನಳಿ ರೆಸಿಪಿ..