byrathi Suresh: ಕುಮಾರಸ್ವಾಮಿ ಹೇಳಿಕೆಗೆ ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪ್ರತಿಕ್ರಿಯೆ
ಕೋಲಾರ :ಪ್ರತಿಪಕ್ಷಗಳ ಚಿಲ್ಲರೆ ಮಾತುಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ.ಕುಮಾರಸ್ವಾಮಿ ಹೇಳಿಕೆಗಳನ್ನ ನೆಗ್ಲೆಟ್ ಮಾಡಬೇಕೆಂದು ಹೈಕಮಾಂಡ್ ಸೂಚನೆ ನೀಡಿದೆ. ಹೊಟ್ಟೆ ಉರಿ ಮಾತುಗಳಿಗೆ ಪ್ರತಿಕ್ರಿಯೆ ನೀಡುವುದು ಅಗತ್ಯವಿಲ್ಲ.ರಾಜ್ಯದ ಜನತೆ ಸುಖ ನೆಮ್ಮದಿಯಿಂದ ಬದುಕಬೇಕೆಂದು ಕಾಂಗ್ರೇಸ್ ಸರ್ಕಾರಕ್ಕೆ ಜನ ಮತ ಹಾಕಿದ್ದಾರೆ.136 ಜನರನ್ನ ಆಯ್ಕೆ ಮಾಡಿ ಕಳಿಸಿರುವುದು ಕುಮಾರಸ್ವಾಮಿ ಅವರಲ್ಲ. ಜನರ ಸೇವೆ ಮಾಡಲು ಜನರು ಅವಕಾಶ ಮಾಡಿಕೊಟ್ಟಿದ್ದಾರೆ ನಾವು ಆ ಕೆಲಸ ಮಾಡುತ್ತಿದ್ದೇವೆ. ವರ್ಗಾವಣೆ ದಂಧೆ ವಿಚಾರವಾಗಿ ಮಾತನಾಡಿ ಹೊಸ ಸರ್ಕಾರ ಬಂದಾಗ ವರ್ಗಾವಣೆ ನಡೆಯುವುದು ಒಂದು ಪ್ರತಿಕ್ರಿಯೆ, … Continue reading byrathi Suresh: ಕುಮಾರಸ್ವಾಮಿ ಹೇಳಿಕೆಗೆ ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪ್ರತಿಕ್ರಿಯೆ
Copy and paste this URL into your WordPress site to embed
Copy and paste this code into your site to embed