Wednesday, September 11, 2024

Latest Posts

byrathi Suresh: ಕುಮಾರಸ್ವಾಮಿ ಹೇಳಿಕೆಗೆ ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪ್ರತಿಕ್ರಿಯೆ

- Advertisement -

ಕೋಲಾರ :ಪ್ರತಿಪಕ್ಷಗಳ ಚಿಲ್ಲರೆ ಮಾತುಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ.ಕುಮಾರಸ್ವಾಮಿ ಹೇಳಿಕೆಗಳನ್ನ ನೆಗ್ಲೆಟ್ ಮಾಡಬೇಕೆಂದು ಹೈಕಮಾಂಡ್ ಸೂಚನೆ ನೀಡಿದೆ. ಹೊಟ್ಟೆ ಉರಿ ಮಾತುಗಳಿಗೆ ಪ್ರತಿಕ್ರಿಯೆ ನೀಡುವುದು ಅಗತ್ಯವಿಲ್ಲ.ರಾಜ್ಯದ ಜನತೆ ಸುಖ ನೆಮ್ಮದಿಯಿಂದ ಬದುಕಬೇಕೆಂದು ಕಾಂಗ್ರೇಸ್ ಸರ್ಕಾರಕ್ಕೆ ಜನ ಮತ ಹಾಕಿದ್ದಾರೆ.136 ಜನರನ್ನ ಆಯ್ಕೆ ಮಾಡಿ ಕಳಿಸಿರುವುದು ಕುಮಾರಸ್ವಾಮಿ ಅವರಲ್ಲ. ಜನರ ಸೇವೆ ಮಾಡಲು ಜನರು ಅವಕಾಶ ಮಾಡಿಕೊಟ್ಟಿದ್ದಾರೆ ನಾವು ಆ ಕೆಲಸ ಮಾಡುತ್ತಿದ್ದೇವೆ.

ವರ್ಗಾವಣೆ ದಂಧೆ ವಿಚಾರವಾಗಿ ಮಾತನಾಡಿ

ಹೊಸ ಸರ್ಕಾರ ಬಂದಾಗ ವರ್ಗಾವಣೆ ನಡೆಯುವುದು ಒಂದು ಪ್ರತಿಕ್ರಿಯೆ, ಇದನ್ನ ದಂಧೆ ಎಂದು ಹೇಳಲಾಗುತ್ತದೆಯಾ ? ಹಾಗಿದ್ರೆ ಹೊಸ ಸರ್ಕಾರ ಬಂದಾಗ ವರ್ಗಾವಣೆ ಮಾಡಿರುವುದೆಲ್ಲವೂ ದಂಧೆನಾ ಎಂದು ಪ್ರಶ್ನೆ. ಒಂದು ವರ್ಷದ ನಂತರ ಅಧಿಕಾರಿಗಳನ್ನ ಚೇಂಜ್ ಮಾಡಬೇಕೆಂದು ಸಂವಿಧಾನದಲ್ಲಿಯೇ ಇದೆ. ನಾವಂತೂ ದಂದೆ ಮಾಡ್ತಿಲ್ಲ, ಹಾಗಿದ್ರೆ ವಿರೋಧ ಪಕ್ಷದವರು ದಂಧೆ ಮಾಡಿಕೊಂಡು ಬಂದಿದ್ದಾರಾ.

ಬಣ್ಣದ ವಿಚಾರವಾಗಿ ಖರ್ಗೆ ವಿರುದ್ದ ಅರಗ ಜ್ಞಾನೇಂದ್ರ ಹೇಳಿಕೆಗೆ  ಪ್ರತಿಕ್ರಿಯೆ. ಎಐಸಿಸಿ ಅಧ್ಯಕ್ಷರಾಗಿರುವುದು ಪಕ್ಷಾತೀತವಾಗಿ ಕರ್ನಾಟಕ ರಾಜ್ಯದ ಹೆಮ್ಮೆ. ಅವರ ವಿಚಾರವಾಗಿ ಮಾತನಾಡಿರುವುದು ಅರಗ ಅವರ ಘನತೆ ಗಾಂಭಿರ್ಯ ಎಷ್ಟಿರಬಹುದು. ರಾಜ್ಯದ ಗೃಹಮಂತ್ರಿಗಳಾಗಿದ್ದವರು, ಸಂಸ್ಕೃತಿ ಇರುವ ಪಕ್ಷ ಎಂದು ಹೇಳ್ತಾರೆ, ಇದೇನಾ ಅವರ ಸಂಸ್ಕೃತಿ. ದಲಿತ ಹಿರಿಯ ನಾಯಕರು ಅವರ ಬಣ್ಣದ ಬಗ್ಗೆ ಮಾತನಾಡುವುದು ಅವರ ಯೋಗ್ಯತೆ ತೋರಿಸುತ್ತದೆ ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿಕೆ.

 

Siddaramaiah Challange: ತಾಕತ್ತಿದ್ದರೆ ಎಲ್ಲಾ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಜಾರಿ ಮಾಡಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ

Kalabugri: ಗೃಹಜ್ಯೋತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

Praladh Joshi: ರಾಜ್ಯ ಸರ್ಕಾರ ವರ್ಗಾವಣೆಗಳನ್ನು ಹರಾಜು ಮಾಡುತ್ತಿದೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ.

 

 

- Advertisement -

Latest Posts

Don't Miss