Kunigal: ಕ್ಷೇತ್ರದ ಜನರ ಪಾಲಿನ ದೇವರಾಗಿದ್ದಾರೆ ಶಾಸಕರಾದ ಡಾ ರಂಗನಾಥ್ ಅವರು

ತುಮಕೂರು: ಜಿಲ್ಲೆಯ ಕುಣಿಗಲ್ ಶಾಸಕ ರಂಗನಾಥ ಅವರಕ್ಷೇತ್ರದ ಜನರ ಪಾಲಿಗೆ  ತಂದೆಯ ಸಮಾನರಾಗಿದ್ದಾರೆ ಯಾಕೆಂದರೆ ಅವರ ಹತ್ತಿರ ಯಾರೆ ಸಹಾಯ ಕೇಳಿ ಬಂದರೂ ಅವರು ಬರಿ ಕೈಯಲ್ಲಿ ಕಳಿಸುವುದಿಲ್ಲ ವೃತ್ತಿಯಲ್ಲಿ ವೈಧ್ಯರಾಗಿರುವ ಡಾ ರಂಗನಾಥ ಅವರು ಆಸ್ಪತ್ರೆಯಲ್ಲಿ ಯಾರಾದರೂ ಬಡವರು ಬಂದರೆ ಅವರಿಗ ಎಚಿಕಿತ್ಸೆಗೆ ಹಣವಿಲ್ಲದಿದ್ದರೆ ಉಚಿತ ಚಿಕಿತ್ಸೆ ನೀಡಿ ಕಳುಹಿಸುತ್ತಾರೆ ಕಳೆದ ಜೂನ್ 27 ರಂದು ಒಬ್ಬ ಬಡ ಮಹಿಳೆಗೆ ಶಸ್ತ್ರ ಚಿಕಿತ್ಸೆಗೆ ಹಣವಿಲ್ಲದಿದ್ದರಿಂದ ಉಚಿತವಾಗಿ ಆಪರೇಷನ್  ಮಾಡಿ ಕಳುಹಿಸಿದ್ದರು ಈಗ ಮತ್ತೊಮ್ಮೆ ಉಚಿತವಾಗಿ ಆಪರೇಷನ್ … Continue reading Kunigal: ಕ್ಷೇತ್ರದ ಜನರ ಪಾಲಿನ ದೇವರಾಗಿದ್ದಾರೆ ಶಾಸಕರಾದ ಡಾ ರಂಗನಾಥ್ ಅವರು