ಅಬಕಾರಿ ಅಧಿಕಾರಿಗಳಿಂದ ಮದ್ಯದಂಗಡಿಗಳ ಮೇಲೆ ದಿಢೀರ್ ದಾಳಿ,

Hassan News: ಹಾಸನ: ತಾಲೂಕಿನಲ್ಲಿರುವ ಎಲ್ಲಾ ಬಾರುಗಳ ಮೇಲೆ ಬೆಳಿಗ್ಗೆ ಅಬಕಾರಿ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ನೋಡಿ ಅಧಿಕಾರಿಗಳು ದಿಗ್ಬ್ರಮೆಗೊಂಡ ಘಟನೆ ನಡೆದಿದೆ. ಮೊನ್ನೆ ನಡೆದ ತಾಲೂಕಿನ ಎಲ್ಲಾ ಅಧಿಕಾರಿಗಳ ಸಭೆಯಲ್ಲಿ ಸಿ ಎಲ್ 7 ಸಿ ಎಲ್ 2 ನಲ್ಲಿ ಅಬಕಾರಿ ನಿಯಮ ಮೀರಿ ವಹಿವಾಟು ನಡೆಸುತ್ತಿದ್ದಾರೆ. ಅಲ್ಲದೇ ಹಳ್ಳಿಗಳ ಸಣ್ಣ ಪುಟ್ಟ ದಿನಸಿ ಅಂಗಡಿಗಳಲ್ಲಿ ರಾಜಾ ರೋಷವಾಗಿ ವ್ಯಾಪಾರ ನಡೆಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಮದ್ಯದ ಅಂಗಡಿಗಳ ಮಾಲೀಕರು ಅವರಿಗೆ ನಿಯಮ ಮೀರಿ … Continue reading ಅಬಕಾರಿ ಅಧಿಕಾರಿಗಳಿಂದ ಮದ್ಯದಂಗಡಿಗಳ ಮೇಲೆ ದಿಢೀರ್ ದಾಳಿ,