ಮಹಾದೇವ ಶಿವನ ಅವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು…?
Devotional : ಕೈಲಾಸವಾಸಿ ಶಿವ, ತ್ರಿಮೂರ್ತಿಗಳಲ್ಲಿ ಒಬ್ಬರು ಶಿವನು ಪ್ರಪಂಚದ ಉದ್ಧಾರಕಾಗಿ ಅನೇಕಬಾರಿ ಅವತಾರಗಳನ್ನೆತ್ತಿದ್ದಾರೆ ಎಂಬಉಲ್ಲೇಖವಿದೆ ಶಿವನು ಭಕ್ತರ ಕೋರಿಕೆಗಳನ್ನು ಈಡೇರಿಸಲೂ ಹಲವಾರು ಬಾರಿ ಅವತಾರವನ್ನೆತ್ತಿದನು ಹಾಗಾದರೆ ಶಿವನ ಅವತಾರಗಳ ಬಗ್ಗೆ ತಿಳಿದೂ ಕೊಳ್ಳೋಣ . ಪಿಪ್ಲಾದ ಅವತಾರ : ಋಷಿ ದಧೀಚಿಗೆ ಪಿಪ್ಲಾದ ಎಂಬ ಹೆಸರಿನ ಮಗನಾಗಿ ಶಿವ ಜನ್ಮ ತಾಳುತ್ತಾನೆ. ಒಮ್ಮೆ ಶನಿ ದೆಸೆಯಿಂದಾಗಿ ಋಷಿ ದಧೀಚಿ ಮುನಿಗಳಿಗೆ ಅವರ ಮನೆ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ಇದರಿಂದ ಕೋಪಗೊಂಡ ಪಿಪ್ಲಾದನು ಶನಿಯನ್ನು ಶಪಿಸಿ … Continue reading ಮಹಾದೇವ ಶಿವನ ಅವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು…?
Copy and paste this URL into your WordPress site to embed
Copy and paste this code into your site to embed