ಮಲಯಾಳಂ ನಟ ಲಾಲೇಟ್ಟ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಚಂದನವನದ ನಿರ್ದೇಶಕ…!

Film News: ಮೋಹನ್‌ಲಾಲ್‌ ಮಲಯಾಳಂ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳಲ್ಲಿ ಸದಾ ಬ್ಯುಸಿ ಇರುವ ಈ ನಟ, ಈಗಲೂ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಮಾಡುವಂತಹ ಚಾರ್ಮ್‌ ಹೊಂದಿದ್ದಾರೆ. ಸದ್ಯ ಅವರೊಂದು ಹೊಸ ಸಿನಿಮಾ ಶುರು ಮಾಡಿದ್ದಾರೆ. ವಿಶೇಷವೆಂದರೆ, ಆ ಸಿನಿಮಾಗೆ ಕನ್ನಡದ ನಿರ್ದೇಶಕರೊಬ್ಬರು ಡೈರೆಕ್ಷನ್ ಮಾಡಲಿದ್ದಾರೆ. ಹೌದು, ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ‘ಅಧ್ಯಕ್ಷ’, ‘ರನ್ನ’, ‘ವಿಕ್ಟರಿ’, ‘ಪೊಗರು’ ಸಿನಿಮಾಗಳನ್ನು ಮಾಡಿ ಫೇಮಸ್ ಆಗಿರುವ ನಂದಕಿಶೋರ್ ಈಗ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಮೋಹನ್‌ಲಾಲ್‌ … Continue reading ಮಲಯಾಳಂ ನಟ ಲಾಲೇಟ್ಟ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಚಂದನವನದ ನಿರ್ದೇಶಕ…!