ಸಕ್ಕರೆ ನಾಡು ಮಂಡ್ಯದಲ್ಲಿ ‘ಕ್ರಾಂತಿ’ ಸಿಹಿ..?!

Film News: ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾದ  ಪ್ರಚಾರ  ಸ ಕ್ಕರೆ  ನಾಡಿನಲ್ಲಿ   ಬಹಳ  ಅದ್ದೂರಿಯಾಗಿ  ನಡೆಯಲಿದೆಯಂತೆ. ಡಿ   ಬಾಸ್ ಅಭಿಮಾನಿಗಳಿಗೆ   ಹೀಗೊಂದು ಕರೆಯೋಲೆ  ಬಂದಿದೆ. ಚಾಲೆಂಜಿಂಗ್  ಸ್ಟಾರ್ ದರ್ಶನ್  ಅಭಿನಯದ  ಮೋಸ್ಟ್ ಅ,ವೈಟೆಡ್ ಸಿನಿಮಾ  ಕ್ರಾಂತಿ  ಇದೀಗ  ಅಭಿಮಾನಿಗಳಿಂದಲೇ ಪ್ರಚಾರ ಗೈಯುತ್ತಿದೆ.   ಸಕ್ಕರೆ ನಾಡು  ಮಂಡ್ಯದಲ್ಲಿಯೂ   ಕ್ರಾಂತಿ  ಸಿನಿಮಾದ  ಪ್ರಚಾರ ಬಹಳ  ಅದ್ದೂರಿಯಾಗಿ ನಡೆಯಲಿದೆ.ಅದಕ್ಕೆ  ಸಕಲ ತಯಾರಿ  ಕೂಡಾ ಆಗಿದೆ. “ಕ್ರಾಂತಿ” ಚಿತ್ರದ ಪ್ರಮೋಷನ್ ಅಭಿಮಾನಿಗಳಿಂದ … Continue reading ಸಕ್ಕರೆ ನಾಡು ಮಂಡ್ಯದಲ್ಲಿ ‘ಕ್ರಾಂತಿ’ ಸಿಹಿ..?!