ಪೂರಿ, ಚಪಾತಿಗೆ ಮ್ಯಾಚ್ ಆಗುವ ಬಟಾಣಿ ಕರಿ ರೆಸಿಪಿ
ನೀವು ಪೂರಿ ಅಥವಾ ಚಪಾತಿ ಜೊತೆ ತಿನ್ನೋಕ್ಕೆ ಹಲವಾರು ರೀತಿಯ ಸಾಗು, ಕರಿ ತಯಾರಿಸಿರ್ತೀರಿ. ಆದ್ರೆ ಆ ಟೇಸ್ಟ್‌ಗಳು ಬೇರೆ ಬೇರೆ ರೀತಿ ಬರುತ್ತೆ. ಆದ್ರೆ ನಾವಿಂದು ಸ್ಪೆಶಲ್ ಬಟಾಣಿ ಕರಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ಬಟಾಣಿ ಅಥವಾ ಹಸಿ ಬಟಾಣಿ, ಮೂರು ಬೇಯಿಸಿ ಸಿಪ್ಪೆ ತೆಗೆದು ಕಟ್ ಮಾಡಿದ ಬಟಾಟೆ, ಎರಡು ಈರುಳ್ಳಿ, 5 ಎಸಳು … Continue reading ಪೂರಿ, ಚಪಾತಿಗೆ ಮ್ಯಾಚ್ ಆಗುವ ಬಟಾಣಿ ಕರಿ ರೆಸಿಪಿ
Copy and paste this URL into your WordPress site to embed
Copy and paste this code into your site to embed