ಬಿಳಿ ಗುಲಾಬಿಯಾದ ಮೇಘಾ ಶೆಟ್ಟಿ…!

Film News: ಕಿರುತೆರೆಯಿಂದ  ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಬ್ಯೂಟಿಫುಲ್ ಬೆಡಗಿ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ನಿವ್ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿ ಫ್ಯಾನ್ಸ್ ನಿದ್ದೆಗೆಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಫ್ಯಾನ್ಸ್ ಅವರ ಫೋಟೋ ನೋಡಿ ಹೊಸ ಹೆಸರನ್ನು ಕೂಡಾ ಇಟ್ಟಿದ್ದಾರಂತೆ ಹಾಗಿದ್ರೆ ಯಾರೀ ಬೆಡಗಿ ಇಲ್ಲಿದೆ ಕಂಪ್ಲೀಟ್ ಸ್ಟೋರಿ… ಆಕೆ ಮಂಗಳೂರಲ್ಲಿ   ಹುಟ್ಟಿ ಬೆಂಗಳೂರಲ್ಲಿ  ಬೆಳೆದ ಚೆಂದುಳ್ಳಿ ಚೆಲುವೆ. ಕಿರುತೆರೆ ಮೂಲಕ ಎಂಟ್ರಿಕೊಟ್ಟು ಇದೀಗೆ ಸಿನಿಮಾ ಲೋಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಹಾಲುಗೆನ್ನೆ … Continue reading ಬಿಳಿ ಗುಲಾಬಿಯಾದ ಮೇಘಾ ಶೆಟ್ಟಿ…!