Milk price:ಹಾಲಿನ ದರ ಹೆಚ್ಚಳ ಬಗ್ಗೆ ಹೇಳಿದೆ ನೀಡಿದ ಸಹಕಾರ ಸಚಿವರು
ಹಾಸನ : ಆ.1 ರಿಂದ ಹಾಲು ಉತ್ಪಾದಕರಿಗೆ ಹೆಚ್ಚಿಗೆ ಮೂರು ರೂಪಾಯಿ ಕೊಡಲು ಮಂತ್ರಿ ಮಂಡಲದಲ್ಲಿ ಚರ್ಚೆ ಆಗಿದೆ, ಅದು ಜಾರಿಗೆ ಬರುತ್ತೆ. ಅದರ ಜೊತೆಯಲ್ಲಿ ಹಾಲಿನ ದರವೂ ಹೆಚ್ಚಾಗುತ್ತೆ, ಹಾಲು ಉತ್ಪಾದಕರಿಗೂ ಹೆಚ್ಚಾಗುತ್ತೆ. ಆ ಪೂರ್ಣ ಮೂರು ರೂಪಾಯಿಯನ್ನು ಉತ್ಪಾದಕರಿಗೆ ಕೊಡುತ್ತೇವೆ. ಸರ್ಕಾರ ರೈತರ ಹಿತವನ್ನು ಕಾಪಾಡಲು ನಿರ್ಧಾರ ಕೈಗೊಂಡಿದೆ ಈಗಾಗಲೇ ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿದೆ. ಹಾಲು ಉತ್ಪಾದನೆ ಕಡಿಮೆಯಾಗಲು ಕಾರಣ ಉತ್ಪಾದನಾ ವೆಚ್ಚ ಜಾಸ್ತಿಯಾಗಿರುವುದು. ಹಾಲು ಉತ್ಪಾದನೆ ಹೆಚ್ಚಿಸಲು ಮೂರು ರೂಪಾಯಿ ರೈತರಿಗೆ … Continue reading Milk price:ಹಾಲಿನ ದರ ಹೆಚ್ಚಳ ಬಗ್ಗೆ ಹೇಳಿದೆ ನೀಡಿದ ಸಹಕಾರ ಸಚಿವರು
Copy and paste this URL into your WordPress site to embed
Copy and paste this code into your site to embed