ಬೆಣ್ಣಿ ಹಳ್ಳ ಹಾಗೂ ತುಪ್ರಿ ಹಳ್ಳಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ

Dharwad News: ಧಾರವಾಡ: ಬೆಣ್ಣಿ ಹಳ್ಳ ಹಾಗೂ ತುಪ್ರಿ ಹಳ್ಳಕ್ಕೆ ಮತ್ತು ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಸಚಿವ ಸಂತೋಷ ಲಾಡ್ ಭೇಟಿ ನೀಡಿದ್ದರು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಶಿ, ಶಿರಕೋಳ ಗ್ರಾಮಕ್ಕೆ ಭೇಟಿ, ಕಾಮಗಾರಿ ವೀಕ್ಷಣೆ ಮಾಡಿದ್ದಾರೆ. ಇನ್ನೊಂದು ಹೊಸ ಟೆಂಡರ್ ಕರೆಯಲಿದ್ಧೆವೆ. ಇದರಿಂದ ಆಧುನಿಕವಾಗಿ ಹಳ್ಳದ ಕಾಮಗಾರಿ ಮಾಡುವ ಉದ್ದೇಶ ಇದೆ. ಪಾರ್ಟ ಒಂದರ ಕಾಮಗಾರಿ ವೇಳೆ ಹೆಚ್ಚು ಮಳೆ ಬಂದಾಗ ಗ್ರಾಮಗಳಿಗೆ ಬರುತ್ತಿದೆ. ಸದ್ಯ ಮಳೆಗಾಲ ಇದೆ, ನಾವು ಈಗ ಡ್ಯಾಮೇಜ್ ಹೇಗೆ … Continue reading ಬೆಣ್ಣಿ ಹಳ್ಳ ಹಾಗೂ ತುಪ್ರಿ ಹಳ್ಳಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ