Wednesday, June 12, 2024

Latest Posts

ಬೆಣ್ಣಿ ಹಳ್ಳ ಹಾಗೂ ತುಪ್ರಿ ಹಳ್ಳಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ

- Advertisement -

Dharwad News: ಧಾರವಾಡ: ಬೆಣ್ಣಿ ಹಳ್ಳ ಹಾಗೂ ತುಪ್ರಿ ಹಳ್ಳಕ್ಕೆ ಮತ್ತು ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಸಚಿವ ಸಂತೋಷ ಲಾಡ್ ಭೇಟಿ ನೀಡಿದ್ದರು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಶಿ, ಶಿರಕೋಳ ಗ್ರಾಮಕ್ಕೆ ಭೇಟಿ, ಕಾಮಗಾರಿ ವೀಕ್ಷಣೆ ಮಾಡಿದ್ದಾರೆ.

ಇನ್ನೊಂದು ಹೊಸ ಟೆಂಡರ್ ಕರೆಯಲಿದ್ಧೆವೆ. ಇದರಿಂದ ಆಧುನಿಕವಾಗಿ ಹಳ್ಳದ ಕಾಮಗಾರಿ ಮಾಡುವ ಉದ್ದೇಶ ಇದೆ. ಪಾರ್ಟ ಒಂದರ ಕಾಮಗಾರಿ ವೇಳೆ ಹೆಚ್ಚು ಮಳೆ ಬಂದಾಗ ಗ್ರಾಮಗಳಿಗೆ ಬರುತ್ತಿದೆ. ಸದ್ಯ ಮಳೆಗಾಲ ಇದೆ, ನಾವು ಈಗ ಡ್ಯಾಮೇಜ್ ಹೇಗೆ ತಡೆಯಬಹುದು ಎಂದು ವಿಚಾರ ಮಾಡುತಿದ್ದೇವೆ. ನಮ್ಮ‌ಸರ್ಕಾರ ಹಂತದಲ್ಲಿ ಸೂಕ್ತ ಪರಿಹಾರ ಹುಡುಕುತ್ತೇವೆ. ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಬಾರಿ ಸಿಎಂ ಭೇಟಿ ಮಾಡಿ ಹಳ್ಳದ ಕಾಮಗಾರಿ ಬಗ್ಗೆ ಬಜೆಟನಲ್ಲಿ ಪರಿಹಾರ ತಂದಿದ್ದೇವೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಇಂದು ಬೆಂಗಳೂರಿಗೆ ರಾಹುಲ್- ಪ್ರಿಯಾಂಕಾ ನಾಳೆ ವಯನಾಡಿಗೆ ರಾಹುಲ್ ಭೇಟಿ

Sandalwood News: ದರ್ಶನ್ ಅರೆಸ್ಟ್- ನಟಿ ರಮ್ಯಾ ಎಂಟ್ರಿ!

ಮೈಸೂರು ದಸರಾ ಆನೆ ಇನ್ನಿಲ್ಲ: ವಿದ್ಯುತ್ ತಂತಿ ತಗುಲಿ ಅಶ್ವತ್ಥಾಮ ಸಾವು

- Advertisement -

Latest Posts

Don't Miss