ಪುದೀನಾ ಎಲೆಯಲ್ಲೂ ಇದೆ ಆರೋಗ್ಯಕರ ಗುಣಗಳು..

Health tips: ಪುದೀನಾ ಎಂದರೆ ಚಾಟ್ಸ್ ತಯಾರಿಸುವಾಗ ಬಳಸುವ ಚಟ್ನಿಯ ಒಂದು ಭಾಗ. ಪುದೀನಾ ಚಟ್ನಿ ಇದ್ದಾಗಲೇ, ಆ ಚಾಟ್ ರುಚಿ ಹೆಚ್ಚುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಅದೇ ರೀಕಿ ಮನೆಯಲ್ಲಿ ರೈಸ್ ಭಾತ್ ಮಾಡುವಾಗ ಪುದೀನಾ ಎಲೆ ಸೇರಿಸಿದರೆ, ಸಾಕು. ಅದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ಇದು ಬರೀ ರುಚಿ ಹೆಚ್ಚಿಸುವುದಷ್ಟೇ ಅಲ್ಲದೇ, ಆರೋಗ್ಯಕ್ಕೂ ಉತ್ತಮ. ಇಂದು ನಾವು ಪುದೀನಾ ಎಲೆಯ ಆರೋಗ್ಯಕರ ಗುಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ವಾರದಲ್ಲಿ ಮೂರು ಬಾರಿಯಾದರೂ … Continue reading ಪುದೀನಾ ಎಲೆಯಲ್ಲೂ ಇದೆ ಆರೋಗ್ಯಕರ ಗುಣಗಳು..