ಮೋದಿ ಕ್ಯಾಬಿನೆಟ್ 3.0: ಯಾರಿಗೆ ಯಾವ ಖಾತೆ?

Political News: ನರೇಂದ್ರ ಮೋದಿ ಮೂರನೇಯ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ನಿನ್ನೆ ಅವರೊಂದಿಗೆ ಕ್ಯಾಬಿನೇಟ್ ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ಸಂಪುಟ ಸಭೆ ನಡೆಸಿ, ಯಾರಿಗೆ ಯಾವ ಖಾತೆ ಎಂದು ಘೋಷಿಸಲಾಗಿದೆ.  ನರೇಂದ್ರ ಮೋದಿ- ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ, ಪರಮಾಣು ಶಕ್ತಿ, ಬಾಹ್ಯಾಕಾಶ ಅಮಿತ್ ಶಾ- ಗೃಹ ಖಾತೆ ನಿತಿನ್ ಗಡ್ಕರಿ- ರಸ್ತೆ ಸಾರಿಗೆ ಮತ್ತೆ ಹೆದ್ದಾರಿ ರಾಜನಾಥ್ ಸಿಂಗ್- ರಕ್ಷಣಾ ಪ್ರಹ್ಲಾದ್ ಜೋಶಿ- ನವೀಕರಿಸಬಹುದಾದ ಇಂಧನ ಅಶ್ವಿನಿ ವೈಷ್ಣವ್- … Continue reading ಮೋದಿ ಕ್ಯಾಬಿನೆಟ್ 3.0: ಯಾರಿಗೆ ಯಾವ ಖಾತೆ?