Saturday, July 27, 2024

Latest Posts

ಮೋದಿ ಕ್ಯಾಬಿನೆಟ್ 3.0: ಯಾರಿಗೆ ಯಾವ ಖಾತೆ?

- Advertisement -

Political News: ನರೇಂದ್ರ ಮೋದಿ ಮೂರನೇಯ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ನಿನ್ನೆ ಅವರೊಂದಿಗೆ ಕ್ಯಾಬಿನೇಟ್ ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ಸಂಪುಟ ಸಭೆ ನಡೆಸಿ, ಯಾರಿಗೆ ಯಾವ ಖಾತೆ ಎಂದು ಘೋಷಿಸಲಾಗಿದೆ. 

ನರೇಂದ್ರ ಮೋದಿ- ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ, ಪರಮಾಣು ಶಕ್ತಿ, ಬಾಹ್ಯಾಕಾಶ
ಅಮಿತ್ ಶಾ- ಗೃಹ ಖಾತೆ
ನಿತಿನ್ ಗಡ್ಕರಿ- ರಸ್ತೆ ಸಾರಿಗೆ ಮತ್ತೆ ಹೆದ್ದಾರಿ
ರಾಜನಾಥ್ ಸಿಂಗ್- ರಕ್ಷಣಾ
ಪ್ರಹ್ಲಾದ್ ಜೋಶಿ- ನವೀಕರಿಸಬಹುದಾದ ಇಂಧನ
ಅಶ್ವಿನಿ ವೈಷ್ಣವ್- ರೈಲ್ವೆ, ಐಟಿ
ಭೂಪೇಂದ್ರ ಯಾದವ್- ಪರಿಸರ
ಸಬಾರ್ನಂದ ಸೋನಾವಲ್- ಬಂದರು
ಚಿರಾಗ್ ಪಸ್ವಾನ್- ಕ್ರೀಡೆ
ನಿರ್ಮಲಾ ಸೀತಾರಾಮನ್- ಹಣಕಾಸು
ಜಿತನ್ ರಾಮ್ ಮಾಂಝಿ- ಸೂಕ್ಷ್ಮ, ಮಧ್ಯಮ ಕೈಗಾರಿಕೆ
ಶಿವರಾಜ್ ಸಿಂಗ್ ಚೌಹಾಣ್- ಕೃಷಿ, ಪಂಚಾಯತ್, ಪಶು ಸಂಗೋಪನೆ
ಮನೋಹರ್ ಲಾಲ್ ಖಟ್ಟರ್- ಇಂಧನ, ವಸತಿ, ನಗರಾಭಿವೃದ್ಧಿ
ಶೋಭಾ ಕರಂದ್ಲಾಜೆ– ಸಣ್ಣ, ಮಧ್ಯಮ ಕೈಗಾರಿಗೆ ರಾಜ್ಯ ಖಾತೆ
ಎಸ್.ಶಂಕರ್- ವಿದೇಶಾಂಗ
ಪಿಯೂಷ್ ಗೋಯಲ್- ವಾಣಿಜ್ಯ ಮತ್ತು ಕೈಗಾರಿಕೆ
ಸಿ.ಆರ್.ಪಾಟೀಲ್- ಜಲಶಕ್ತಿ
ಅರ್ಜುನ್ ರಾಮ್ ಮೇಘವಾಲ್- ಕಾನೂನು
ಕಿರಣ್ ರಿಜಿಜು- ಸಂಸದೀಯ ವ್ಯವಹಾರ
ಜೆ.ಪಿ.ನಡ್ಡಾ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ರಾಜೀವ್ ರಂಜನ್ ಸಿಂಗ್- ಪಂಚಾಯತ್ ರಾಜ್
ಡಾ.ವಿರೇಂದ್ರ ಸಿಂಗ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
ಗಜೇಂದ್ರ ಶೇಖಾವತ್– ಸಂಸ್ಕೃತಿ, ಪ್ರವಾಸೋದ್ಯಮ
ಹೆಚ್.ಡಿ.ಕುಮಾರಸ್ವಾಮಿ- ಬೃಹತ್ ಕೈಗಾರಿಕೆ, ಉಕ್ಕು
ಸುರೇಶ್ ಗೋಪಿ- ಸಂಸ್ಕೃತಿ, ಪ್ರವಾಸೋದ್ಯಮ ರಾಜ್ಯ ಖಾತೆ
ರಾಮ್ ಮೋಹನ್ ನಾಯ್ಡು- ನಾಗರಿಕ ವಿಮಾನಯಾನ
ಧಮೇಂದ್ರ ಪ್ರದಾನ್- ಶಿಕ್ಷಣ ಸಚಿವಾಲಯ
ಜುಯಲ್ ಓರಮ್- ಬುಡಕಟ್ಟು ವ್ಯವಹಾರ
ಗಿರಿರಾಜ ಸಿಂಗ್- ಜವಳಿ
ಜ್ಯೋತಿರಾಧಿತ್ಯ ಸಿಂಧಿಯಾ- ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ
ಅನ್ನಪೂರ್ಣ ದೇವಿ- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಹರ್ದಿಪ್ ಸಿಂಗ್- ಪೆಟ್ರೋಲಿಯಂ
ಮನ್ಸೂಕ್ ಮಂಡವೀಯ- ಕಾರ್ಮಿಕ
ಕಿಶನ್ ರೆಡ್ಡಿ- ಕಲ್ಲಿದ್ದಲು ಮತ್ತು ಗಣಿ

Political News: ಕಾರ್ಯಕರ್ತರ ಮುಂದೆ ಭಾವುಕರಾದ ಡಿ.ಕೆ.ಸುರೇಶ್

Sandalwood News: ಯುವ ರಾಜ್​ಕುಮಾರ್ ವಿಚ್ಛೇದನ- ಪತ್ನಿ ಶ್ರೀದೇವಿ ಸ್ಫೋಟಕ ಹೇಳಿಕೆ

ನಾವು ಸೋತರೂ ಒಳ್ಳೆ ಫೈಟ್ ಕೊಟ್ಟಿದ್ದೇವೆ: ಕಾಂಗ್ರೆಸ್ ಸೋಲಿನ ಬಗ್ಗೆ ಸಂತೋಷ್ ಲಾಡ್ ಮಾತು

- Advertisement -

Latest Posts

Don't Miss