ಏನಿದು ಅಣುಗಳ ಉಸಿರಾಟ..?!

Special News: ಪ್ರಾಥಮಿಕ ಪಾಠಕ್ಕೆ ಮತ್ತೆ ಮಾರು ಹೋಯಿತಾ ಜಗತ್ತು..?!ಹೌದು ಮತ್ತೆ ವಿಜ್ಞಾನ ಲೋಕದಲ್ಲಿ ಶುರುವಾಗಿದೆ ಅಣುಗಳ ಚರ್ಚೆ. ಶಾಲೆಯಲ್ಲಿ ಕಳಿತ  ಪಾಠ ಮತ್ತೆ ಮರುಕಳಿಸಿದೆ. ಹೊತ್ತಗೆ  ಹೊತ್ತು ಕ್ಲಾಸಲ್ಲಿ ಕೂತು ಕರಿಹಳಗೆಯಲ್ಲಿ  ಪ್ರೋಟೋನ್ ನ್ಯೂಟ್ರೋನ್ ಎಂದಾಗಲೇ ಶುರುವಾಗಿತ್ತು ಕುತೂಹಲದ ಕಹಳೆ.ಇದೀಗ ಮತ್ತೆ ಪ್ರಪಂಚದ ಕಣ್ಣು ಅದೇ ಅಣುಗಳತ್ತ. ಅದು ಪ್ರಾರಂಭದ ಚರ್ಚೆಯೇ ಅಣುಗಳ ಉಸಿರಾಟದ ಬಗ್ಗೆ.. ಹಾಗಿದ್ರೆ ಏನಿದು ಅಣುಗಳ  ಉಸಿರಾಟ ಅಷ್ಟಕ್ಕೂ ಅಣುಗಳಿಗೂ ಜೀವ ಬಂದೇ ಬಿಡ್ತಾ..?! ಇವೆಲ್ಲಾ ಕೌತುಕಕ್ಕೆ ಇಲ್ಲಿದೆ ಉತ್ತರ. ಪ್ರಪಂಚದಲ್ಲಿ  … Continue reading ಏನಿದು ಅಣುಗಳ ಉಸಿರಾಟ..?!