ಮಕ್ಕಳಿಗೆ ಹಣಕಾಸಿನ ಬಗ್ಗೆ ಅರಿವು ಮೂಡಿಸಿ

ಇಗಿನ ದಿನಮಾನಗಳಲ್ಲಿ ಹಣಕಾಸಿನ ನಿರ್ವಹಣೆ ತುಂಬಾ ಮುಖ್ಯ ಮಕ್ಕಳು ಬೇಕಾ ಬಿಟ್ಟಿಹಣ ಖರ್ಚು ಮಾಡುತಿರುತ್ತಾರೆ.ಏಕೆಂದರೆ ಅವರಿಗೆ ಹಣದ ಮೌಲ್ಯ ತಿಳಿದಿರುವುದಿಲ್ಲ ಅದಕ್ಕಾಗಿ ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ಹಣದ ಬೆಲೆ ಬಗ್ಗೆ ತಿಳಿಸಿ ಹಣವನ್ನು ಉಳಿತಾಯ ಮಾಡುವುದು ಹೇಗೆ ಎಂಬುದರ ಅರಿವನ್ನು ಹೇಳಿಕೊಡಿ ದಿನಾಲು ದುಂದು ವೆಚ್ಚ ಮಾಡುವ ಮಕ್ಕಳಿಗೆ ಹಣ ಉಳಿತಾಯ ಮಾಡುವ ಮಾರ್ಗ ತಿಳಿಸಿಕೊಡಿ.ವಯಸ್ಸಿನ ಅಂತರದಲ್ಲಿ ಹಂತಹಂತವಾಗಿ ಮಕ್ಕಳಿಗೆ ಹಣದ ಮಾಹಿತಿ ನೀಡಿ ಐದರಿಂದ ಎಂಟು ವರ್ಷದ ನಡುವಿನ ಮಕ್ಕಳಿಗೆ ವಿವಿಧ ನೋಟು, ನಾಣ್ಯಗಳನ್ನು ಗುರುತಿಸುವುದನ್ನು ಕಲಿಸುವ … Continue reading ಮಕ್ಕಳಿಗೆ ಹಣಕಾಸಿನ ಬಗ್ಗೆ ಅರಿವು ಮೂಡಿಸಿ