ಹೆಸರು ಬೇಳೆ ಪಕೋಡಾ ರೆಸಿಪಿ..

ನೀವು ಕಡಲೆ ಹಿಟ್ಟು ಬಳಸಿ ತಯಾರಿಸಿದ ಹಲವು ರೀತಿಯ ಪಕೋಡಾ, ಬಜ್ಜಿಗಳನ್ನ ತಿಂದಿದ್ದೀರಿ. ಆದ್ರೆ ಇಂದು ನಾವು ಕಡಲೆ ಹಿಟ್ಟು ಬಳಸದೇ, ಹೆಸರು ಬೇಳೆ ಬಳಸಿ, ರುಚಿಯಾದ ಪಕೋಡಾ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ತಯಾರಿಸಲು ಏನೇನು ಸಾಮಗ್ರಿ ಬೇಕು..? ಇದನ್ನ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ಹೆಸರು ಬೇಳೆ, ಚಿಕ್ಕ ತುಂಡು ಶುಂಠಿ, 3 ಹಸಿಮೆಣಸು, ಅರ್ಧ ಚಮಚ ಜೀರಿಗೆ, ಕೊಂಚ ಕೊತ್ತೊಂಬರಿ ಸೊಪ್ಪು, ಕೊಂಚ ತರಿತರಿಯಾಗಿ ಪುಡಿ … Continue reading ಹೆಸರು ಬೇಳೆ ಪಕೋಡಾ ರೆಸಿಪಿ..