Motorola: ಆಗಸ್ಟ್ 1 ರಂದು ಅನಾವರಣಗೊಳ್ಳಲಿದೆ ಮೋಟೋ ಜಿ14 ಮೊಬೈಲ್

ತಂತ್ರಜ್ಞಾನ: ಹೊಸ ಫೀಚರ್ಸ್ ನೊಂದಿಗೆ ಮಾರುಕಟ್ಟೆಗೆ ಪ್ರತಿದಿನವೂ  ಮೊಬೈಲ್ ಕಂಪನಿಗಳು ನಾ ಮುಂದು ತಾ ಮುಂದು ಎಂದು ವಿಭಿನ್ನ ರೀತಿಯಲ್ಲಿ ಅಡ್ವಾಸ್ಡ್ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಹೆಜ್ಜೆ ಇಡುತ್ತಿವೆ ಅದೇ ರೀತಿ ಗ್ರಾಹಕರ ಅಭಿರುಚಿಗೆ ತಕ್ಕಂತೆ  ಹಾಗೂ ಕೈಗೆಟುಕುವ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ  ಮೋಟೊರೋಲಾ ಕಂಪನಿಯ ಮೋಟೋ G14 ಕಡಿಮೆ ಬೆಲೆಯಿಂದ ಹಿಡಿದು ದುಬಾರಿ  ಬೆಲೆಯ ಮೊಬೈಲ್ ಗಳನ್ನು ಗ್ರಾಹಕರಿಗೆ ಆಕರ್ಷಣಿಯ ರೀತಿಯಲ್ಲಿ ಸ್ಮಾರ್ಟ ಪೋನ್ ಗಳನ್ನು ಬಿಡುಗಡೆ ಮಾಡುವ ಸಂಸ್ಥೆ ಮೊಟೋರೋಲಾ  ಯಾವಾಗಲೂ ಮುಂಚುಣಿಯಲ್ಲಿದೆ. ಭಾರತದಲ್ಲಿ … Continue reading Motorola: ಆಗಸ್ಟ್ 1 ರಂದು ಅನಾವರಣಗೊಳ್ಳಲಿದೆ ಮೋಟೋ ಜಿ14 ಮೊಬೈಲ್