ದಾಳಿ ಮರು ಕಳಿಸಲಿದೆ -ಮುಂಬೈ ಪೊಲೀಸರಿಗೆ ಪಾಕ್‌ ಸಂಖ್ಯೆಯಿಂದ ಬೆದರಿಕೆ ಕರೆ

Mumbai news: ಮುಂಬೈ: 26/11 ದಾಳಿ ಮರು ಕಳಿಸಲಿದೆ ಎಂದು ಪಾಕಿಸ್ತಾನದ ದೂರವಾಣಿ ಸಂಖ್ಯೆಯಿಂದ ವ್ಯಕ್ತಿಯೊಬ್ಬ ಮುಂಬೈ ಪೊಲೀಸರಿಗೆ ಕರೆ ಮಾಡಿರುವುದು ಆತಂಕ ಸೃಷ್ಟಿಸಿದೆ. ಮುಂಬೈ ಟ್ರಾಫಿಕ್‌ ಕಂಟ್ರೋಲ್‌ಗೆ ವಾಟ್ಸಾಪ್‌ ಮೂಲಕ ಪಾಕಿಸ್ತಾನದ ಸಂಖ್ಯೆಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ 26/11 ದಾಳಿ ಮತ್ತೊಮ್ಮೆ ಘಟಿಸಲಿದೆ. ಈಗಾಗಲೇ ಆರು ಮಂದಿ ಭಾರತಕ್ಕೆ ಇದಕ್ಕಾಗಿ ಬಂದಿದ್ದಾರೆ. ಮುಂದೆ ದಾಳಿ ನಡೆಯಲಿದೆ. ಅಲ್ಲದೆ, ಉದಯಪುರದ ಟೈಲರ್ ಕನ್ಹಯ್ಯಾ ಹತ್ಯೆಯಂತೆ ಮತ್ತಷ್ಟು ಕೊಲೆಗಳು ನಡೆಯಲಿವೆ ಎಂದು ಬೆದರಿಕೆ ಹಾಕಿದ್ದಾನೆ. ಕರೆ ಬಂದ ಹಿನ್ನೆಲೆಯಲ್ಲಿ … Continue reading ದಾಳಿ ಮರು ಕಳಿಸಲಿದೆ -ಮುಂಬೈ ಪೊಲೀಸರಿಗೆ ಪಾಕ್‌ ಸಂಖ್ಯೆಯಿಂದ ಬೆದರಿಕೆ ಕರೆ