Thursday, June 13, 2024

Latest Posts

ದಾಳಿ ಮರು ಕಳಿಸಲಿದೆ -ಮುಂಬೈ ಪೊಲೀಸರಿಗೆ ಪಾಕ್‌ ಸಂಖ್ಯೆಯಿಂದ ಬೆದರಿಕೆ ಕರೆ

- Advertisement -

Mumbai news:

ಮುಂಬೈ: 26/11 ದಾಳಿ ಮರು ಕಳಿಸಲಿದೆ ಎಂದು ಪಾಕಿಸ್ತಾನದ ದೂರವಾಣಿ ಸಂಖ್ಯೆಯಿಂದ ವ್ಯಕ್ತಿಯೊಬ್ಬ ಮುಂಬೈ ಪೊಲೀಸರಿಗೆ ಕರೆ ಮಾಡಿರುವುದು ಆತಂಕ ಸೃಷ್ಟಿಸಿದೆ.

ಮುಂಬೈ ಟ್ರಾಫಿಕ್‌ ಕಂಟ್ರೋಲ್‌ಗೆ ವಾಟ್ಸಾಪ್‌ ಮೂಲಕ ಪಾಕಿಸ್ತಾನದ ಸಂಖ್ಯೆಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ 26/11 ದಾಳಿ ಮತ್ತೊಮ್ಮೆ ಘಟಿಸಲಿದೆ. ಈಗಾಗಲೇ ಆರು ಮಂದಿ ಭಾರತಕ್ಕೆ ಇದಕ್ಕಾಗಿ ಬಂದಿದ್ದಾರೆ. ಮುಂದೆ ದಾಳಿ ನಡೆಯಲಿದೆ. ಅಲ್ಲದೆ, ಉದಯಪುರದ ಟೈಲರ್ ಕನ್ಹಯ್ಯಾ ಹತ್ಯೆಯಂತೆ ಮತ್ತಷ್ಟು ಕೊಲೆಗಳು ನಡೆಯಲಿವೆ ಎಂದು ಬೆದರಿಕೆ ಹಾಕಿದ್ದಾನೆ.

ಕರೆ ಬಂದ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಆತಂಕ ಸೃಷ್ಟಿಯಾಗಿದ್ದು, ನಗರಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ಕರೆಯ ಹಿಂದಿನ ಸತ್ಯಾಸತ್ಯತೆ, ಕರೆ ಮಾಡಿದ ವ್ಯಕ್ತಿ ಕುರಿತು ಪೊಲೀಸರು ಪರಿಶೀಲನೆ ಮತ್ತು ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

 

ತುಮುಕೂರು: ತುಮಕೂರಿನಲ್ಲಿದೆ ‘ಕೈ’ ನಾಯಕರಿಂದ ಉದ್ಘಾಟನೆಗೊಂಡ ಸಾವರ್ಕರ್ ಉದ್ಯಾಣವನ

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಜೀವ ಬೆದರಿಕೆ ಕುರಿತು ಸಂಪೂರ್ಣ ತನಿಖೆ- CM ಬೊಮ್ಮಾಯಿ

ಸೊಮಾಲಿಯಾದ ಹೋಟೆಲ್ ಮೇಲೆ ಉಗ್ರರ ದಾಳಿ: ಬಾಂಬ್ ಸ್ಫೋಟ

- Advertisement -

Latest Posts

Don't Miss