‘ಕಾಂಗ್ರೆಸ್‌ ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಆನ್‌ಲೈನ್ ಸೆಂಟರ್‌ಗಳನ್ನ ಬಿಜೆಪಿಯಿಂದ ತೆರೆಯುತ್ತೇವೆ’

Kolar Political News: ಕೋಲಾರ : ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಸಂಸದ ಮುನಿಸ್ವಾಮಿ, ಕಾಂಗ್ರೆಸ್ ಸರ್ಕಾರಜ ಗ್ಯಾರಂಟಿ ಯೋಜನೆಗಳ ಕುರಿತು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಟೋಪಿ ಹಾಕಿದೆ. ಕಳೆದ 60 ವರ್ಷಗಳಿಂದ ಹಾಕಿದ ಟೋಪಿ ಮತ್ತೊಮ್ಮೆ ಹಾಕಿದೆ. ಜನರಿಗೆ ಕಾಂಗ್ರೆಸ್‌ನವರು ಟೋಪಿ ಹಾಕೋದು ಮೈಗೂಡಿಸಿಕೊಂಡಿದ್ದಾರೆ. ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮುನಿಸ್ವಾಮಿ ಕಿಡಿಕಾರಿದ್ದಾರೆ. ಅಲ್ಲದೇ, ಎಲ್ಲಾ ವರ್ಗದ ಕುಟುಂಬಗಳ ಪ್ರತಿ ಸದಸ್ಯನಿಗೆ ೧೦ … Continue reading ‘ಕಾಂಗ್ರೆಸ್‌ ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಆನ್‌ಲೈನ್ ಸೆಂಟರ್‌ಗಳನ್ನ ಬಿಜೆಪಿಯಿಂದ ತೆರೆಯುತ್ತೇವೆ’