ಮಂಡಕ್ಕಿ ಮತ್ತು ಆಲೂವನ್ನ ಮಿಕ್ಸ್ ಮಾಡಿದ್ರೆ, ಈ ರುಚಿಕರ ಸ್ನ್ಯಾಕ್ಸ್ ರೆಡಿಯಾಗತ್ತೆ..
ಚುರುಮುರಿ ಅಂದ್ರೆ ಬೇಲ್ಪುರಿ ಮಾಡಬಹುದು, ಮಂಡಕ್ಕಿ ಉಂಡೆ, ಮಂಡಕ್ಕಿ ಉಪ್ಕರಿ ಮಾಡಬಹುದು ಅಂತಷ್ಟೇ ಎಲ್ಲರಿಗೂ ಗೊತ್ತು. ಆದ್ರೆ ನಾವಿಂದು ಚುರುಮುರಿ ಮತ್ತು ಆಲೂವನ್ನ ಮಿಕ್ಸ್ ಮಾಡಿ, ಹೊಸ ಸ್ನ್ಯಾಕ್ಸ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ಒಂದು ಕಪ್ ಚುರುಮುರಿ, 2 ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ, ಅರ್ಧ ಸ್ಪೂನ್ ಚಿಲ್ಲಿ ಫ್ಲೇಕ್ಸ್, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಜಿಂಜರ್ ಪೇಸ್ಟ್, 1 ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ, 3 ಟೇಬಲ್ ಸ್ಪೂನ್ ಕಡಲೆ ಹಿಟ್ಟು, … Continue reading ಮಂಡಕ್ಕಿ ಮತ್ತು ಆಲೂವನ್ನ ಮಿಕ್ಸ್ ಮಾಡಿದ್ರೆ, ಈ ರುಚಿಕರ ಸ್ನ್ಯಾಕ್ಸ್ ರೆಡಿಯಾಗತ್ತೆ..
Copy and paste this URL into your WordPress site to embed
Copy and paste this code into your site to embed