Narendra Modi : ಪ್ರಧಾನಿ ಮೋದಿಗೆ ದುಬೈನಲ್ಲಿ ಸಸ್ಯಹಾರ ಭೋಜನ
Dubai News: ಒಂದು ದಿನದ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಯುಎಇಗೆ ಹೋಗಿದ್ದು , ಅವರಿಗೆ ಅಲ್ಲಿ ಅದ್ದೂರಿ ಉಪಚಾರ ದೊರೆಯಿತು. ಔತಣಕೂಟದಲ್ಲಿ ಸಸ್ಯಾಹಾರವನ್ನೇ ಬಡಿಸಲಾಗಿದೆ. ಔತಣಕೂಟದ ಮೆನು ಕಾರ್ಡ್‌ನಲ್ಲಿ ಎಲ್ಲಾ ಊಟಗಳು ಸಸ್ಯಾಹಾರಿ ಮತ್ತು ಸಸ್ಯಜನ್ಯ ಎಣ್ಣೆಗಳಿಂದ ತಯಾರಿಸಿದ್ದು. ಯಾವುದೇ ಡೈರಿ ಅಥವಾ ಮೊಟ್ಟೆಯ ಉತ್ಪನ್ನಗಳನ್ನು ಹೊಂದಿರುವುದಿಲ್ಲ ಎಂದು ಬರೆಯಲಾಗಿತ್ತು. ಅಧ್ಯಕ್ಷರ ಅರಮನೆ ಕಸ್ರ್-ಅಲ್-ವತನ್ ನಲ್ಲಿ ನಡೆದ ಔತಣಕೂಟದಲ್ಲಿ ಮೊದಲಿಗೆ ಗೋಧಿ ಮತ್ತು ಖರ್ಜೂರದ ಜತೆ ಸ್ಥಳೀಯ ಸಾವಯವ ತರಕಾರಿಗಳ ಸಲಾಡ್ ಬಡಿಸಲಾಗಿದೆ. ನಂತರ ಮಸಾಲಾ … Continue reading Narendra Modi : ಪ್ರಧಾನಿ ಮೋದಿಗೆ ದುಬೈನಲ್ಲಿ ಸಸ್ಯಹಾರ ಭೋಜನ
Copy and paste this URL into your WordPress site to embed
Copy and paste this code into your site to embed