ಭಾನುವಾರ ಮಂಡ್ಯದಲ್ಲಿ ಮೋದಿ ಏನೇನ್ ಮಾಡ್ತಾರೆ.? ಮೋದಿ ಮಂಡ್ಯ ಕಾರ್ಯಕ್ರಮದ ವಿವರ

political news : ಇದೇ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯಗೆ ಆಗಮಿಸ್ತಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್​ ಪ್ರೆಸ್​ ಹೆದ್ದಾರಿಯನ್ನ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ವಿವರವನ್ನ ಸಂಸದ ಪ್ರತಾಪ್ ಸಿಂಹ ನೀಡಿದ್ದು, ಮಾರ್ಚ್ 12 ರ ಬೆಳಿಗ್ಗೆ ಮೈಸೂರು ಏರ್‌ಪೋರ್ಟ್‌ಗೆ ಮೋದಿ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಂಡ್ಯ ಪಿಇಎಸ್ ಕಾಲೇಜು ಹೆಲಿಪ್ಯಾಡ್‌‌ಗೆ ಬರ್ತಾರೆ. ಬೆಳಗ್ಗೆ 11:35ಕ್ಕೆ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಬರಲಿರುವ ಮೋದಿ, ಬಳಿಕ ಐಬಿ ಸರ್ಕಲ್‌ನಿಂದ ರೋಡ್ … Continue reading ಭಾನುವಾರ ಮಂಡ್ಯದಲ್ಲಿ ಮೋದಿ ಏನೇನ್ ಮಾಡ್ತಾರೆ.? ಮೋದಿ ಮಂಡ್ಯ ಕಾರ್ಯಕ್ರಮದ ವಿವರ