ನಟಿ ಆಲಿಯಾ ಭಟ್‌ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು: ಭಾರತ ಬಿಟ್ಟು ತೊಲಗು ಎಂದು ಆಕ್ರೋಶ

Bollywood News: ಕೆಲ ದಿನಗಳ ಹಿಂದಷ್ಟೇ ಚುನಾವಮೆ ನಡೆದಿದ್ದು, ಬಾಲಿವುಡ್‌ನ ಅನೇಕ ನಟ ನಟಿಯರು ಬಂದು ಓಟ್ ಹಾಕಿದ್ದಾರೆ. ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ ಸೇರಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದಾರೆ. ಆಲಿಯಾ ಭಟ್ ಪತಿ ರಣ್‌ಬೀರ್ ಕಪೂರ್ ಕೂಡ ಓಟ್ ಹಾಕಿದ್ದಾರೆ. ಆದರೆ ಆಲಿಯಾ ಭಟ್ ಮಾತ್ರ ಓಟ್ ಮಾಡಲು ಬಂದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಟ್ರೋಲ್ ಆಗಿದ್ದು, ಆಕೆ ಭಾರತೀಯ ಪ್ರಜೆಯಲ್ಲ, ಬ್ರಿಟನ್ ನಾಗರಿಕತ್ವ ಹೊಂದಿದ್ದಾರೆ. … Continue reading ನಟಿ ಆಲಿಯಾ ಭಟ್‌ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು: ಭಾರತ ಬಿಟ್ಟು ತೊಲಗು ಎಂದು ಆಕ್ರೋಶ