ಮಗುವಿನ ಬಾಯಿಗೆ ಬೆರಳು ಹಾಕಿ ಕಫ ತೆಗೆಯುವ ತಪ್ಪು ಎಂದಿಗೂ ಮಾಡಬೇಡಿ..

Health Tips: ಹುಟ್ಟಿದ ಮಗುವಿನ ಆರೈಕೆ ಹೇಗಿರಬೇಕು ಎಂಬ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೆವು. ಇದೀಗ ಮಗುವಿಗೆ ಯಾವ ರೀತಿ ಸ್ನಾನ ಮಾಡಿಸಬೇಕು. ಸ್ನಾನ ಮಾಡಿಸುವಾಗ ಯಾವ ತಪ್ಪು ಮಾಡಬಾರದು ಅನ್ನೋ ಬಗ್ಗೆ ವಿವರಿಸಲಿದ್ದೇವೆ. ಈ ಬಗ್ಗೆ ವೈದ್ಯರಾದ ಸುರೇಂದ್ರ ಅವರು ಮಾಹಿತಿ ನೀಡಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಶಿಶುವಿಗೆ ಬಿಸಿ ಬಿಸಿ ನೀರಿನ ಸ್ನಾನವನ್ನು ಎಂದಿಗೂ ಮಾಡಿಸಬಾರದು. ಅದೇ ರೀತಿ ಆ ನೀರು ತೀರಾ ತಣ್ಣಗೂ ಇರಬಾರದು. ಶಿಶುವಿನ ದೇಹ ತಡೆದುಕೊಳ್ಳುವಷ್ಟು ಉಗುರು … Continue reading ಮಗುವಿನ ಬಾಯಿಗೆ ಬೆರಳು ಹಾಕಿ ಕಫ ತೆಗೆಯುವ ತಪ್ಪು ಎಂದಿಗೂ ಮಾಡಬೇಡಿ..