ಹೊಸ ಆ್ಯಪ್ ಸಿದ್ದಪಡಿಸುತ್ತಿರುವ ಮೆಟಾ ಮಾತೃ ಸಂಸ್ಥೆ

Technology: ಭಾರತದ ಟ್ವಿಟ್ರ ಖಾತೆಯನ್ನು ಟಿಸ್ಲಾ ಕಂಪನಿಯ ಮಾಲಿಕ ಎಲಾನ್ ಮಸ್ಕ್ ತೆಕ್ಕೆಗೆ ಪಡೆದುಕೊಂಡ ನಂತರ ಫೇಸ್ ಬುಕ್ ಸಂಸ್ಥೆಯ ಟ್ವಿಟರ್ ನಂತೆ ಟಿಸ್ಕಟ ಕಂಟೆಂಟ್ ಇರುವ ವಿಷಯವನ್ನನು ಹಂಚಿಕೊಳ್ಳುವ ಸಲುವಾಗಿ ಮೆಟಾ ಸಂಸ್ಥೆ ಟ್ವಿಟರ್ ರೀತಿಯ ಒಂದು ಹೊಸ ಆ್ಯಪ್ ಅನ್ನು ಸಿದ್ದಪಡಿಸುತ್ತಿದೆ. ಎಂದು ಸಂಸ್ಥೆಗಳ ಮೂಲದಿಂದ ತಿಳಿದುಬಂದಿದೆ. ಇನ್ನು ಈ ಆ್ಯಪ್ನ ತಯಾರಿಕೆಯ ಜವಬ್ದಾರಿಯನ್ನು ಇನ್ಸ್ಟಾಗ್ರಂ ನ ಮುಖ್ಯಸ್ಥ ಆಡಂ ಮೆಸ್ಸೋರೆ ಈ ಯೋಜನೆಯ ನೇತೃತ್ವ ವಹಿಸಿಕೊಂಡಿದ್ದಾರೆ.ಈ ಆ್ಯಪ್ ಇನ್ನು ತಯಾರಿಕಾ ಹಂತದಲ್ಲಿದ್ದು ಬಿಡುಗಡೆಗೆ … Continue reading ಹೊಸ ಆ್ಯಪ್ ಸಿದ್ದಪಡಿಸುತ್ತಿರುವ ಮೆಟಾ ಮಾತೃ ಸಂಸ್ಥೆ