Saturday, July 27, 2024

Latest Posts

ಹೊಸ ಆ್ಯಪ್ ಸಿದ್ದಪಡಿಸುತ್ತಿರುವ ಮೆಟಾ ಮಾತೃ ಸಂಸ್ಥೆ

- Advertisement -

Technology:

ಭಾರತದ ಟ್ವಿಟ್ರ ಖಾತೆಯನ್ನು ಟಿಸ್ಲಾ ಕಂಪನಿಯ ಮಾಲಿಕ ಎಲಾನ್ ಮಸ್ಕ್ ತೆಕ್ಕೆಗೆ ಪಡೆದುಕೊಂಡ ನಂತರ ಫೇಸ್ ಬುಕ್ ಸಂಸ್ಥೆಯ ಟ್ವಿಟರ್ ನಂತೆ ಟಿಸ್ಕಟ ಕಂಟೆಂಟ್ ಇರುವ ವಿಷಯವನ್ನನು ಹಂಚಿಕೊಳ್ಳುವ ಸಲುವಾಗಿ ಮೆಟಾ ಸಂಸ್ಥೆ ಟ್ವಿಟರ್ ರೀತಿಯ ಒಂದು ಹೊಸ ಆ್ಯಪ್ ಅನ್ನು ಸಿದ್ದಪಡಿಸುತ್ತಿದೆ. ಎಂದು ಸಂಸ್ಥೆಗಳ ಮೂಲದಿಂದ ತಿಳಿದುಬಂದಿದೆ.

ಇನ್ನು ಈ ಆ್ಯಪ್ನ ತಯಾರಿಕೆಯ ಜವಬ್ದಾರಿಯನ್ನು ಇನ್ಸ್ಟಾಗ್ರಂ ನ ಮುಖ್ಯಸ್ಥ ಆಡಂ ಮೆಸ್ಸೋರೆ ಈ ಯೋಜನೆಯ ನೇತೃತ್ವ ವಹಿಸಿಕೊಂಡಿದ್ದಾರೆ.ಈ ಆ್ಯಪ್ ಇನ್ನು ತಯಾರಿಕಾ ಹಂತದಲ್ಲಿದ್ದು ಬಿಡುಗಡೆಗೆ ಇನ್ನು ಕೆಲವು ದಿನಗಳ ಬಾಕಿ ಇರುವುದರಿಂದ ಬಿಡುಗಡೆಯ ದಿನಾಂಕವನ್ನು ನಿಗದಿ ಪಡಿಸಿಲ್ಲ. ಎಲ್ಲಾ ಇತಿಯ ಕಾನೂನಿ ಗೆ ಸಂಬಂದ ಪಟ್ಟ ದಾಖಲೆಗಳು ಸಿದ್ದವಾಗುತ್ತಿವೆ.

ಹೌದು.. ಟೆಕ್ಸ್ಟ್ ಆಧರಿತ ಕಂಟೆಂಟ್ ಪೋಸ್ಟ್ ಮಾಡುವವರಿಗಾಗಿ ಟ್ವಿಟರ್ ಮಾದರಿಯ ಮೊಬೈಲ್ ಆ್ಯಪ್ ರಚಿಸಲು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಮುಂದಾಗಿದ್ದು, ಈ ಯೋಜನೆಗೆ ‘P92‘ ಎಂದು ಕೋಡ್ ನೇಮ್ ಇಡಲಾಗಿದೆ. ತಮ್ಮ ಇನ್‌ಸ್ಟಾಗ್ರಾಂ ಲಾಗಿನ್ ಮಾಹಿತಿಯನ್ನೇ ಬಳಸಿಕೊಂಡು ಬಳಕೆದಾರರು ಇದಕ್ಕೆ ಲಾಗಿನ್ ಆಗಬಹುದಾಗಿದೆ ಎಂದು ಮೆಟಾ ಮೂಲಗಳು ತಿಳಿಸಿವೆ.

ವರದಿಯಲ್ಲಿರುವಂತೆ, ‘ಟೆಕ್ಸ್ಟ್ ಅಪ್ಡೇಟ್‌ಗಳನ್ನು ಹಾಕುವ ಸಾಮಾಜಿಕ ಮಾಧ್ಯಮ ಬಳಕೆದಾರರಿಗಾಗಿ ಸ್ವತಂತ್ರ ವಿಕೇಂದ್ರೀಕೃತ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಸ್ಥಾಪಿಸುತ್ತಿದ್ದೇವೆ. ಸಮಾಜದ ಜನಪ್ರಿಯ ವ್ಯಕ್ತಿಗಳು ಮತ್ತು ಕಂಟೆಂಟ್ ಸೃಷ್ಟಿಕರ್ತರು ತಮ್ಮ ಆಸಕ್ತಿಗೆ ತಕ್ಕಂತೆ ಅಪ್ಡೇಟ್‌ಗಳನ್ನು ಹಂಚಿಕೊಳ್ಳಲು ಒಂದು ವೇದಿಕೆಯ ಅಗತ್ಯವಿದೆ ಎಂದು ನಾವು ನಂಬಿದ್ದೇವೆ’ ಎಂದು ಕಂಪನಿ ತಿಳಿಸಿರುವುದಾಗಿ ವರದಿ ತಿಳಿಸಿದೆ.

ಹೊಸ ಮೆಟಾ ಅಪ್ಲಿಕೇಶನ್ 2016 ರಲ್ಲಿ ಪ್ರಾರಂಭವಾದ ಟ್ವಿಟರ್ ತರಹದ ಸೇವೆಯಾದ ಮಾಸ್ಟೋಡಾನ್ ಅನ್ನು ಶಕ್ತಿಯುತಗೊಳಿಸುವ ಚೌಕಟ್ಟನ್ನು ಆಧರಿಸಿದೆ – ಮತ್ತು ಅದರೊಂದಿಗೆ ಪರಸ್ಪರ ಕಾರ್ಯನಿರ್ವಹಿಸುತ್ತದೆ ಮತ್ತು ಕಳೆದ ಅಕ್ಟೋಬರ್‌ನಲ್ಲಿ ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ  ಈ ಮಾಸ್ಟೋಡಾನ್ ಆ್ಯಪ್ ನ ಜನಪ್ರಿಯತೆ ಹೆಚ್ಚಾಗತೊಡಗಿದೆ.

ಕಳೆದ ವರ್ಷ ಇನ್ಸ್ಟಾಗ್ರಾಂ ಪರಿಚಯಿಸಿದ ನೋಟ್ಸ ಎನ್ನುವ ಫಿಚರ್ ಅನ್ನು ಬಿಡುಗಡೆಗೊಳಿಸಿರುವ ಆ್ಯಪ್ ಇದರಲ್ಲಿ 60 ಆಕ್ಷರಗಳನ್ನು ಬರೆದು ಇಮೋಜಿ ಸಹಿತ ಸಂದೇಶಿಸುವರೀತಿ ತಯಾರು ಮಾಡಲಾಗಿತ್ತು.

ಅಮೇರಿಕಾ ಸರ್ಕಾರದ ಗುತ್ತಿಗೆ ಪಡೆದ ಬೆಂಗಳೂರು ಮೂಲದ ಪಿಕ್ಸೆಲ್ ಕಂಪನಿ

ಮತ್ತೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಮುಂದಾದ ಮೆಟಾ ಕಂಪನಿ

ಚೀನಾದ ಯುವತಿಯಿಂದ ಸೈಡ್ ಪ್ಲಿಪ್ ಸ್ಟಂಟ್, ಪದವಿ ಪಡೆದ ಖುಷಿ

 

- Advertisement -

Latest Posts

Don't Miss