ತಳ್ಳೋಗಾಡಿಯಲ್ಲೂ ಸಖತ್ ಟೇಸ್ಟಿಯಾಗಿರುವ ಇಡ್ಲಿ-ಚಟ್ನಿ ಕೊಡ್ತಿದ್ದಾರೆ ಇಡ್ಲಿ ಬ್ರೋ..
Bengaluru Food Adda: ಇಡ್ಲಿ. ಎಲ್ಲರಿಗೂ ಇಷ್ಟವಾಗುವ, ಡಯಟ್ ಪ್ರಿಯರ ಫೇವರಿಟ್ ತಿಂಡಿ ಅಂದ್ರೆ ಇಡ್ಲಿ. ಇಡ್ಲಿಯೊಂದಿಗೆ ಚಟ್ನಿ, ಸಾಂಬಾರ್, ವಡೆ ಇದ್ರೆ ಇನ್ನೂ ರುಚಿ. ಬೆಂಗಳೂರಲ್ಲಿ ಇಡ್ಲಿ ಮಾರುವ ಸಾವಿರಾರು ಹೊಟೇಲ್‌ಗಳು ನಿಮಗೆ ಸಿಗತ್ತೆ. ಆದರೆ ಇಲ್ಲೋರ್ವ ಬಾಗಲಕೋಟೆಯಿಂದ, ಬೆಂಗಳೂರಿಗೆ ಕೆಲಸ ಅರಸಿ ಬಂದ ಹುಡುಗ, ಈಗ ತನ್ನದೇ ಇಡ್ಲಿ ಸ್ಟಾಲ್ ಇಟ್ಟಿದ್ದಾನೆ. ಅದಕ್ಕೆ ಇಡ್ಲಿ ಬ್ರೋ ಅಂತಾ ಹೆಸರನ್ನಿಟ್ಟು, ಅಕ್ಕರೆಯಿಂದ ಮಾಡಿದ್ದು ಅನ್ನುವ ಟ್ಯಾಗ್ ಲೈನನ್ನೂ ಇಟ್ಟಿದ್ದಾನೆ. ಬಾಗಲಕೋಟೆಯ ಲಕ್ಕಪ್ಪ, ಈ ಇಡ್ಲಿ ಬ್ರೋ … Continue reading ತಳ್ಳೋಗಾಡಿಯಲ್ಲೂ ಸಖತ್ ಟೇಸ್ಟಿಯಾಗಿರುವ ಇಡ್ಲಿ-ಚಟ್ನಿ ಕೊಡ್ತಿದ್ದಾರೆ ಇಡ್ಲಿ ಬ್ರೋ..
Copy and paste this URL into your WordPress site to embed
Copy and paste this code into your site to embed