ಬಾಲಿವುಡ್ ಖಾನ್‌ಗಳ ಬಗ್ಗೆ ತಮಾಷೆ ಮಾಡಿದ ಪಾಕ್ ನಟಿ..

International Movie News: ಬಾಲಿವುಡ್‌ಗೆ ಫವಾದ್ ಖಾನ್‌ರಂಥ ನಟರು ಬಂದಿರುವುದರಿಂದ, ಬಾಲಿವುಡ್ ಖಾನ್‌ಗಳಾದ ಶಾರೂಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್‌ಗೆ ಅಭದ್ರತೆ ಕಾಡುತ್ತಿದೆ ಎಂದು ಪಾಕ್ ನಟಿ, ನಾದಿಯಾ ಖಾನ್ ತಮಾಷೆ ಮಾಡಿ, ಹೇಳಿಕೆ ಕೊಟ್ಟಿದ್ದಾರೆ. ಈ ನಟಿ ಸನ್ನಿ ಡಿಯೋಲ್ ನಟನೆಯ ಗದರ್ 2 ಸಿನಿಮಾ ರಿಲೀಸ್ ಆದಾಗ, ಅದರಲ್ಲಿ ಪಾಕಿಸ್ತಾನದ ಬಗ್ಗೆ ಹೇಳಿರುವ ಪಾಾಕಿಸ್ತಾನ್ ವಿರೋಧಿ ಹೇಳಿಕೆಯನ್ನು ವಿರೋಧಿಸಿದ್ದರು. ಇದೀಗ ಮತ್ತೆ ನಾಲಿಗೆ ಹರಿಬಿಟ್ಟಿರುವ ನಾದಿಯಾ, ಖಾನ್‌ಗಳಿಗೆ ಅಭದ್ರತೆ ಕಾಡುತ್ತಿದೆ ಎಂದಿದ್ದಾರೆ. … Continue reading ಬಾಲಿವುಡ್ ಖಾನ್‌ಗಳ ಬಗ್ಗೆ ತಮಾಷೆ ಮಾಡಿದ ಪಾಕ್ ನಟಿ..