ಪಾನ್ ಕಾರ್ಡ್ ನವೀಕರಣ, ₹ 1.32 ಲಕ್ಷ ವಂಚನೆ..!
ಪಾನ್ ಕಾರ್ಡ್ ನವೀಕರಣ ಸೋಗಿನಲ್ಲಿ ನಗರದ ನಿವಾಸಿಯೊಬ್ಬ ಬ್ಯಾಂಕ್ ಖಾತೆಯಿಂದ ₹ 1.32 ಲಕ್ಷ ವರ್ಗಾಯಿಸಿಕೊಂಡು ವಂಚಿಸಲಾಗಿದ್ದು, ಈ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ. ಜೆ.ಪಿ ನಗರದ ನಿವಾಸಿ ಉಮಾಪತಿ ಈ ಬಗ್ಗೆ ದೂರು ನೀಡಿದ್ದಾರೆ. ದೂರು ದಾರರು ಎಚ್.ಡಿ.ಎಫ್.ಸಿ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಇವರಿಗೆ ಕರೆ ಮಾಡಿದ ಅಪರಿಚಿತ, ಪಾನ್ ಕಾರ್ಡ್ ನವೀಕರಣ ಮಾಡಿಸಿ. ಇಲ್ಲದ್ದಿದರೆ ಖಾತೆ ಬಂದ್ ಆಗುತ್ತದೆ ಎಂದಿದ್ದ. ಜೊತೆಗೆ, ಲಿಂಕ್ ಕಳುಹಿಸಿ ಭರ್ತಿಮಾಡುವಂತೆ ಸೂಚಿಸಿದ್ದ … Continue reading ಪಾನ್ ಕಾರ್ಡ್ ನವೀಕರಣ, ₹ 1.32 ಲಕ್ಷ ವಂಚನೆ..!
Copy and paste this URL into your WordPress site to embed
Copy and paste this code into your site to embed