ಮಹಾವಿಷ್ಣುವಿನ ಪರಶುರಾಮನ ಅವತಾರ..!

Devotional: ಪರಶುರಾಮ ವಿಷ್ಣುವಿನ ಆರನೆಯ ಅವತಾರ, ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ ಎಂಬ ಉಲ್ಲೇಖವಿದೆ, ಪರುಶುರಾಮ ರೇಣುಕಾ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ಇವರು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದರು. ಇವರು ಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬರು. ಜಮದಗ್ನಿ ಎಂಬ ಋಷಿಗಳು ತಮ್ಮ ಭಕ್ತಿಯಿಂದ ಭಗವಂತನ ಕೃಪೆಗೆ ಪಾತ್ರರಾಗಿದ್ದರು. ಅವರಿಗೆ ಕೊನೆಯ ಮಗನಾಗಿ ಪರಶುರಾಮ ಜನಿಸುತ್ತಾನೆ ಇವನು ಹುಟ್ಟಿನಿಂದಾಗಲೆ ಮಹಾ ವೀರನಾಗಿರುತ್ತಾನೆ. ಒಮ್ಮೆ ಪರಶುರಾಮನ ತಾಯಿ ರೇಣುಕಾ ನೀರು ತರಲು … Continue reading ಮಹಾವಿಷ್ಣುವಿನ ಪರಶುರಾಮನ ಅವತಾರ..!