ವಿಚಿತ್ರ ಪೋಸ್ಟ್ ಮೂಲಕ ಸುದ್ದಿಯಲ್ಲಿದ್ದಾರೆ. ಯಾರು ಆ ನಟಿ ?

ಸಿನಿಮಾಸುದ್ದಿ: ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟ ನಟಿಯರು ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಪೋಸ್ಟ್ ಅಪ್ಲೋಡ್  ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗುತಿದ್ದಾರೆ. ಅದೇ ರೀತಿ ಕಿರುತೆರೆ ನಟಿ ಪಾಯಲ್ ಘೋಷ್  ವಿಚಿತ್ರ ಪೋಸ್ಟ್ ಹಾಕುವ ಮೂಲಕ ಈಗ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದಾರೆ. ಅದೇನಂತೀರಾ ಇ್ಲಲಿದೆ ನೋಡಿ. ಕಿರುತೆರೆ ನಟಿ ಪಾಯಲ್ ಘೋಷ್ ಫೈರ್ ಆಫ್ ಲವ್ ರೆಡ್ ಸಿನಿಮಾ ಮಾಡಿ ಈಗಾಗಲೆ 11 ಸಿನಿಮಾ ಮುಗಿಸಿದ್ದೇನೆ ಮಲಗಿದ್ದರೆ  ನಾನು ಇಷ್ಟೊತ್ತಿಗೆ ಮೂವತ್ತನೇ ಸಿನಿಮಾ ಮುಗಿಸುತಿದ್ದೆ.ನೀವು ಮಗಲದೆ ಇದ್ದರೆ … Continue reading ವಿಚಿತ್ರ ಪೋಸ್ಟ್ ಮೂಲಕ ಸುದ್ದಿಯಲ್ಲಿದ್ದಾರೆ. ಯಾರು ಆ ನಟಿ ?