ಸಿನಿಮಾಸುದ್ದಿ: ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟ ನಟಿಯರು ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಪೋಸ್ಟ್ ಅಪ್ಲೋಡ್ ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗುತಿದ್ದಾರೆ. ಅದೇ ರೀತಿ ಕಿರುತೆರೆ ನಟಿ ಪಾಯಲ್ ಘೋಷ್ ವಿಚಿತ್ರ ಪೋಸ್ಟ್ ಹಾಕುವ ಮೂಲಕ ಈಗ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದಾರೆ. ಅದೇನಂತೀರಾ ಇ್ಲಲಿದೆ ನೋಡಿ.
ಕಿರುತೆರೆ ನಟಿ ಪಾಯಲ್ ಘೋಷ್ ಫೈರ್ ಆಫ್ ಲವ್ ರೆಡ್ ಸಿನಿಮಾ ಮಾಡಿ ಈಗಾಗಲೆ 11 ಸಿನಿಮಾ ಮುಗಿಸಿದ್ದೇನೆ ಮಲಗಿದ್ದರೆ ನಾನು ಇಷ್ಟೊತ್ತಿಗೆ ಮೂವತ್ತನೇ ಸಿನಿಮಾ ಮುಗಿಸುತಿದ್ದೆ.ನೀವು ಮಗಲದೆ ಇದ್ದರೆ ದೊಡ್ಡ ಸಿನಿಮಾಗಳು ಸಿಗುವುದಿಲ್ಲ ಅದಕ್ಕಾಗಿ ನೀವು ಮಲಗಬೇಕು ಎಂದು ಕ್ಯಾಫ್ಷನ್ ಹಾಕುವುದರ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದಾರೆ.ಅದಕ್ಕೆ ನೆಟ್ಟಿಗರು ಯಾರು ಮಲಗಿದ್ದಾರೆ ಹೇಳಿ ಎಂದು ಪ್ರಶ್ನೆ ಕೇಳಿದ್ದಾರೆ.
ತೆಲುಗು ನಟ ಜೂ ಎನ್ ಟಿ ಆರ್ ನಟನೆಯ ಊಸರವಳ್ಳಿ ಸಿನಿಮಾದಲ್ಲಿ ತಮನ್ನಾಗೆ ಸ್ನೇಹಿತೆಯಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಂತರ ಮೀಟೂ ಆರೋಪ ಮಾಡಿ ಸುದ್ದಿಯುಲ್ಲಿದ್ದರು ಆದರೆ ಈಗ ಈ ರೀತಿ ಪೋಸ್ಟ್ ಹಾಕಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
30 ವರ್ಷ ಭಾರತಾಂಬೆಯ ಸೇವೆ ಸಲ್ಲಿಸಿ ಬಂದ ಯೋಧನಿಗೆ ಗ್ರಾಮದಲ್ಲಿ ಅದ್ದೂರಿ ಸಂಭ್ರಮ
ಕಲ್ಯಾಣ್ ರಾಮ್ ಹುಟ್ಟುಹಬ್ಬಕ್ಕೆ ಡೆವಿಲ್ ಗ್ಲಿಂಪ್ಸ್ ಉಡುಗೊರೆ….ಏಜೆಂಟ್ ಹೇಗಿರಬೇಕು ಗೊತ್ತಾ?




