ಗುಡ್ ಫ್ರೈಡೆ ಅಂಗವಾಗಿ ಶಾಂತಿ ಮೆರವಣಿಗೆ: ಹುಬ್ಬಳ್ಳಿಯಲ್ಲಿ ಕಳೆಗಟ್ಟಿದ ಸಂಭ್ರಮ

Hubli News: ಹುಬ್ಬಳ್ಳಿ: ಗುಡ್ ಫ್ರೈಡೆ ಅಂಗವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕರ್ನಾಟಕ ಸ್ಟೇಟ್ ಕ್ರಿಶ್ಚಿಯನ್ ಮೈನಾರಿಟಿ ವೆಲ್‌ಫೇರ್ ಅಸೋಸಿಯೇಶನ್ (ರಿ) ವತಿಯಿಂದ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಶಾಂತಿ ಸೌಹಾರ್ದತೆಯ ಹಿನ್ನೆಲೆಯಲ್ಲಿ ಇಂತಹದೊಂದು ಶಾಂತಿ ಮೆರವಣಿಗೆ ಸಾಕಷ್ಟು ಮೆರಗನ್ನು ತಂದಿದೆ. ಪ್ರತಿವರ್ಷದಂತೆ ಕ್ರೈಸ್ತ ಸಮುದಾಯದ ವತಿಯಿಂದ ಶುಭ ಶುಕ್ರವಾರ “Good Friday” ಹಬ್ಬವನ್ನು ಹುಬ್ಬಳ್ಳಿ ಪಟ್ಟಣದಲ್ಲಿ LIVE FOR JESUS ಶಾಂತಿ ಮೆರವಣಿಗೆಯ ನಡೆಸಲಾಯಿತು. ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಮೈನಾರಿಟಿ ವೆಲ್ಪೇರ್ ಅಸೋಸಿಯೇಶನ (ರಿ) ಗದಗ ರೋಡ ಸಹಭಾಗಿತ್ವದಲ್ಲಿ … Continue reading ಗುಡ್ ಫ್ರೈಡೆ ಅಂಗವಾಗಿ ಶಾಂತಿ ಮೆರವಣಿಗೆ: ಹುಬ್ಬಳ್ಳಿಯಲ್ಲಿ ಕಳೆಗಟ್ಟಿದ ಸಂಭ್ರಮ