Sunday, May 26, 2024

Latest Posts

ಗುಡ್ ಫ್ರೈಡೆ ಅಂಗವಾಗಿ ಶಾಂತಿ ಮೆರವಣಿಗೆ: ಹುಬ್ಬಳ್ಳಿಯಲ್ಲಿ ಕಳೆಗಟ್ಟಿದ ಸಂಭ್ರಮ

- Advertisement -

Hubli News: ಹುಬ್ಬಳ್ಳಿ: ಗುಡ್ ಫ್ರೈಡೆ ಅಂಗವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕರ್ನಾಟಕ ಸ್ಟೇಟ್ ಕ್ರಿಶ್ಚಿಯನ್ ಮೈನಾರಿಟಿ ವೆಲ್‌ಫೇರ್ ಅಸೋಸಿಯೇಶನ್ (ರಿ) ವತಿಯಿಂದ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಶಾಂತಿ ಸೌಹಾರ್ದತೆಯ ಹಿನ್ನೆಲೆಯಲ್ಲಿ ಇಂತಹದೊಂದು ಶಾಂತಿ ಮೆರವಣಿಗೆ ಸಾಕಷ್ಟು ಮೆರಗನ್ನು ತಂದಿದೆ.

ಪ್ರತಿವರ್ಷದಂತೆ ಕ್ರೈಸ್ತ ಸಮುದಾಯದ ವತಿಯಿಂದ ಶುಭ ಶುಕ್ರವಾರ “Good Friday” ಹಬ್ಬವನ್ನು ಹುಬ್ಬಳ್ಳಿ ಪಟ್ಟಣದಲ್ಲಿ LIVE FOR JESUS ಶಾಂತಿ ಮೆರವಣಿಗೆಯ ನಡೆಸಲಾಯಿತು. ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಮೈನಾರಿಟಿ ವೆಲ್ಪೇರ್ ಅಸೋಸಿಯೇಶನ (ರಿ) ಗದಗ ರೋಡ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿದ್ದು, ಹುಬ್ಬಳ್ಳಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಆಚರಣೆ ಮಾಡಿದೆ.

ಜೋಶಿಯವರನ್ನ‌ ಸೋಲಿಸುವುದೇ ನಮ್ಮ ಗುರಿ. ಅವರನ್ನು ಎದುರಿಸಲು ನಾನೊಬ್ಬನೇ ಮಠಾಧೀಶ ಸಾಕು: ದಿಂಗಾಲೇಶ್ವರ ಶ್ರೀ

ಕರ್ಕಶ ಶಬ್ದ ಮಾಡುವ ಬೈಕ್ ಗಳಿಗೆ ಬಿಸಿ: ಸ್ಯಾಲೆನ್ಸರ್ ವಶಕ್ಕೆ ಪಡೆದ ಪೊಲೀಸರು

ಬೈಕ್‌ನಿಂದ ಆಯತಪ್ಪಿ ಬಿದ್ದು ಹೆಡ್‌ಕಾನ್ಸ್‌ಟೇಬಲ್ ಸಾವು

- Advertisement -

Latest Posts

Don't Miss