Fundamental rights: 60 ವರ್ಷಗಳಿಂದ ಸರಕಾರಿ ಸೌಲಭ್ಯಗಳಿಂದ ವಂಚಿತರದ ಬಡಕುಟುಂಬ
ಪಿರಿಯಾಪಟ್ಟಣ:- ಪಿರಿಯಾಪಟ್ಟಣ ಕೃಷ್ಣಪುರದಲ್ಲಿ ಯಾವುದೇ ಸರಕಾರಿ ಸೌಲಭ್ಯಪಡೆಯದೇ ವಂಚಿತರದ ಪಾರ್ವತಮ್ಮ w/o ರಂಗಯ್ಯ ಕುಟುಂಬ ಬೀದಿಗೆ ಬಂದು ನಿಂತಿದೆ. ಈ ಕುಟುಂಬ ಯಾವುದೇ ಇಲಾಖೆಯ ಕಣ್ಣಿಗೆ ಬೀಳಲೆ ಇಲ್ವಾ ಅಥವಾ ಲಂಚಕೋರ ಅಧಿಕಾರಿಯ ಬಾಯಿಗೆ ಆಹಾರ ವಾದ್ರಾ ಅನ್ನೋದೆ ಇಲ್ಲಿ ಪ್ರಶ್ನೆಯಾಗಿದೆ ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕೆ ಬಂದರು ದಲಿತರು ಅಲ್ಪಸಂಖ್ಯಾತ ಜನರ ಕಷ್ಟಕೆ ಮುಂದಾಗುವುದಿಲ್ಲ. ಕಂಪ್ಯೂಟರ್ ಕಾಲದ ಯುಗದಲ್ಲೂ ಹಿದುಳಿದ ವರ್ಗಗಳ ಕಷ್ಟಕ್ಕೆ ಯಾವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗುವುದಿಲ್ಲ. ಕುಡಿಯುವ ನೀರು ವಿದ್ಯುತ್ ಸೌಲಭ್ಯ ಹಾಗೂ … Continue reading Fundamental rights: 60 ವರ್ಷಗಳಿಂದ ಸರಕಾರಿ ಸೌಲಭ್ಯಗಳಿಂದ ವಂಚಿತರದ ಬಡಕುಟುಂಬ
Copy and paste this URL into your WordPress site to embed
Copy and paste this code into your site to embed