ಪಿರಿಯಾಪಟ್ಟಣ:- ಪಿರಿಯಾಪಟ್ಟಣ ಕೃಷ್ಣಪುರದಲ್ಲಿ ಯಾವುದೇ ಸರಕಾರಿ ಸೌಲಭ್ಯಪಡೆಯದೇ ವಂಚಿತರದ ಪಾರ್ವತಮ್ಮ w/o ರಂಗಯ್ಯ ಕುಟುಂಬ ಬೀದಿಗೆ ಬಂದು ನಿಂತಿದೆ. ಈ ಕುಟುಂಬ ಯಾವುದೇ ಇಲಾಖೆಯ ಕಣ್ಣಿಗೆ ಬೀಳಲೆ ಇಲ್ವಾ ಅಥವಾ ಲಂಚಕೋರ ಅಧಿಕಾರಿಯ ಬಾಯಿಗೆ ಆಹಾರ ವಾದ್ರಾ ಅನ್ನೋದೆ ಇಲ್ಲಿ ಪ್ರಶ್ನೆಯಾಗಿದೆ
ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕೆ ಬಂದರು ದಲಿತರು ಅಲ್ಪಸಂಖ್ಯಾತ ಜನರ ಕಷ್ಟಕೆ ಮುಂದಾಗುವುದಿಲ್ಲ. ಕಂಪ್ಯೂಟರ್ ಕಾಲದ ಯುಗದಲ್ಲೂ ಹಿದುಳಿದ ವರ್ಗಗಳ ಕಷ್ಟಕ್ಕೆ ಯಾವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗುವುದಿಲ್ಲ. ಕುಡಿಯುವ ನೀರು ವಿದ್ಯುತ್ ಸೌಲಭ್ಯ ಹಾಗೂ ವಸತಿ ಮತ್ತು ಸೌಚಾಲಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.ಈ ಬಡವರ ಮೇಲೆ ಯಾವುದೆ ಅಧಿಕಾರಿಯ ರಾಜಕೀಯ ಪಕ್ಷಗಳ ಮುಖoಡರು ಕಣ್ಣು ಕಣಲಿಲ್ಲ.ಇನ್ನೂ ದಲಿತರು ಎಲ್ಲಿ ಇದ್ದೀವಿ ನಮಗೇ ಪ್ರಜಾ ಪ್ರಭುತ್ವ ಸಿಕ್ಕಿಲ್ವಾ ಅನೋದೆ ನೋವಿನ ಸಂಗತಿ.
26/07/2023 ರಂದು ದಿನಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ಕೊಡಲ್ಲೇ ಸ್ಥಳಕ್ಕೆ ದವ್ಡಾಯಿಸಿದ ಅಧಿಕಾರಿಗಳುನಗರಸಭೆ ಮುಖ್ಯಧಿಕಾರಿ ಮುತಪ್ಪ ಮತ್ತು ಸಮಾಜಕಲ್ಯಾಣ ಇಲಾಖೆ ನಿರ್ದೇಶಕರು ಸಿದ್ದೇಗೌಡ ರವರು ಸ್ಥಳ ಪರಿಶೀಲನೆ ನೆಡೆಸಿದ್ದರು.ನಗರಸಭೆ ಮುಖ್ಯಧಿಕಾರಿ ಮುತ್ತಪ್ಪ ರವರು ನೊಂದ ಕುಟುಂಬಕ್ಕೆ ಮನೆ ಪರಿಶೀಲನೆ ಮಾಡದೇ ಉಡಪೆ ಉತ್ತರ ಕೊಟ್ಟು ಹೋಗಿರುತ್ತಾರೆ
ಈಬಗ್ಗೆ ಮಾತನಾಡಿದ ಪಾರ್ವತಮ್ಮ ನಮಗೆ ಯಾವುದೇ ಸೌಲಭ್ಯಗಳು ಹಾಗೂ ಸರಕಾರದ ಅನುದಾನಗಳು ಸಿಗುತ್ತಿಲ್ಲ ಏನೇ ಕೆಲಸ ಮಾಡಿಸಿಕೊಳಲು ಹೋದರೆ ಹಣ ಕೇಳುತ್ತಾರೆ ನಾವು ಹಣ ಕೊಡಲು ಆಗದೆ ಹಿಂದೆ ಉಳಿದೇಬಿಟ್ಟವು ದಯವಿಟ್ಟು ಸರಕಾರ ನಮಗೆ ತುಂಬಾ ಅನ್ಯಾಯ ಮಾಡಿದೆ ಸರಕಾರ ನಮಗೆ ವಸತಿ ಮಾಡಿಕೊಟ್ಟರೆ ಸಾಕು ಎಂದು ಬೇಸರ ವ್ಯಕ್ತಪಡಿಸಿದ್ದಾರು.
ವರದಿ. ಪರಮೇಶ್ ಪಿರಿಯಾಪಟ್ಟಣ
ladakh: ಭಾರತೀಯ ಮಹಿಳೆಯ ಶವ ಪಾಕಿಸ್ತಾನ ಆಕ್ರಮಿತ ಬಾಲ್ಟಿಸ್ಥಾನದಲ್ಲಿ ಶವವಾಗಿ ಪತ್ತೆ
Raghav Chadda : ರಾಘವ್ ಚಡ್ಡಾಗೆ ಕುಕ್ಕಿದ ಕಾಗೆ : ಶನಿ ದೋಷ ಎಂದ ನೆಟ್ಟಿಗರು…!
Satish jarakihole: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ