ಇಲ್ಲಿರುವ ಅಂಗಡಿಗೆ ಮಾಲೀಕರು ನೀವೇ , ಗ್ರಾಹಕರು ನೀವೇ

national story ನಾವು ಯಾವುದೇ ಅಂಗಡಿ ಮತ್ತು ದೇವಸ್ಥಾನಗಳಿಗೆ ಹೋದರೆ ಅಲ್ಲಿಕಳ್ಳರ ಕಾಟ ಜಾಸ್ತಿ ಇರುವ ಕಾರಣ ಸಿಸಿಟಿವಿ ಕ್ಯಾಮರಾ ಗಳು ಇರುವುದನ್ನು ನೋಡಿರುತ್ತೇವೆ ಮತ್ತು ಜನ ಜಾಸ್ತಿ ಇರುವ ಸ್ಥಲಗಳಲ್ಲಿ ಪೋಲಿಸ್ ಬಂದೋಬಸ್ತ ಇಉವುದನ್ನು ನೋಡಿರುತ್ತೇವೆ ಆದರೆ ಬಾರತದ ಈ ಪ್ರದೇಶದಲ್ಲಿರುವ ಈ ದಿನಸಿ ಅಂಗಡಿಯಲ್ಲಿ ಯಾವುದೇ ರೀತಿಯ ಅಂಗಡಿಗೆ ಸಂಬಂದೆ ಪಟ್ಟ ಜನ ಇರುವುದೇ ಇಲ್ಲ ನಮ್ಮ ಭಾರತದ ಪರ್ವತ ರಾಜ್ಯ ಎಂದೇ ಪ್ರಸಿದ್ದವಾಗಿರುವ ನಾಗಾಲ್ಯಾಂಡ್ನ ಜುಲೇಕೆಯಲ್ಲಿ  ಕಾಣಸಿಗುತ್ತದೆ. ಖೊನೊಮಾದಿಂದ ಭಾರತದ ಮೊದಲ ‘ಹಸಿರು … Continue reading ಇಲ್ಲಿರುವ ಅಂಗಡಿಗೆ ಮಾಲೀಕರು ನೀವೇ , ಗ್ರಾಹಕರು ನೀವೇ