ತಮ್ಮ 50ನೇ ವಯಸ್ಸಿಗೆ ಹೆಣ್ಣು ಮಗುವಿನ ತಂದೆಯಾದ ಪಂಜಾಬ್ ಸಿಎಂ

Political News: ಪಂಜಾಬ್ ಸಿಎಂ ಭಗವಂತ್ ಮಾನ್ ತಮ್ಮ 50ನೇ ವಯಸ್ಸಿಗೆ ಹೆಣ್ಣು ಮಮಗುವಿಗೆ ತಂದೆಯಾಗಿದ್ದಾರೆ. ಭಗವಂತ್ ಮಾನ್ ಮತ್ತು ಅವರ ಎರಡನೇಯ ಪತ್ನಿ, ಗುರುಪ್ರೀತ್ ಕೌರ್ ಹೆಣ್ಣು ಮಗುವಿಗೆ ತಂದೆ ತಾಯಿಯಾಗಿದ್ದಾರೆ. 2015ರಲ್ಲಿ ಭಗವಂತ್ ಮಾನ್‌ ತಮ್ಮ ಮೊದಲ ಪತ್ನಿ ಇಂದರ್ ಪ್ರೀತ್ ಕೌರ್‌ನಿಂದ ವಿಚ್ಛೇದನ ಪಡೆದರು. ಬಳಿಕ ರಾಜಕೀಯಕ್ಕೆ ಸೇರಿ ಜನರಿಗಾಗಿ ಜೀವನ ಮುಡಿಪಾಗಿಡುತ್ತೇನೆ ಎಂದರು. ಆದರೆ 2022ರಲ್ಲಿ ಭಗವಂತ್ ಮಾನ್ ಗುರಪ್ರೀತ್ ಕೌರ್ ಅವರನ್ನು ತಮ್ಮ ನಿವಾಸದಲ್ಲೇ ವಿವಾಹವಾದರು. ಇದೀಗ ಹೆಣ್ಣು ಮಗುವಿಗೆ … Continue reading ತಮ್ಮ 50ನೇ ವಯಸ್ಸಿಗೆ ಹೆಣ್ಣು ಮಗುವಿನ ತಂದೆಯಾದ ಪಂಜಾಬ್ ಸಿಎಂ