Thursday, January 23, 2025

Latest Posts

ತಮ್ಮ 50ನೇ ವಯಸ್ಸಿಗೆ ಹೆಣ್ಣು ಮಗುವಿನ ತಂದೆಯಾದ ಪಂಜಾಬ್ ಸಿಎಂ

- Advertisement -

Political News: ಪಂಜಾಬ್ ಸಿಎಂ ಭಗವಂತ್ ಮಾನ್ ತಮ್ಮ 50ನೇ ವಯಸ್ಸಿಗೆ ಹೆಣ್ಣು ಮಮಗುವಿಗೆ ತಂದೆಯಾಗಿದ್ದಾರೆ. ಭಗವಂತ್ ಮಾನ್ ಮತ್ತು ಅವರ ಎರಡನೇಯ ಪತ್ನಿ, ಗುರುಪ್ರೀತ್ ಕೌರ್ ಹೆಣ್ಣು ಮಗುವಿಗೆ ತಂದೆ ತಾಯಿಯಾಗಿದ್ದಾರೆ.

2015ರಲ್ಲಿ ಭಗವಂತ್ ಮಾನ್‌ ತಮ್ಮ ಮೊದಲ ಪತ್ನಿ ಇಂದರ್ ಪ್ರೀತ್ ಕೌರ್‌ನಿಂದ ವಿಚ್ಛೇದನ ಪಡೆದರು. ಬಳಿಕ ರಾಜಕೀಯಕ್ಕೆ ಸೇರಿ ಜನರಿಗಾಗಿ ಜೀವನ ಮುಡಿಪಾಗಿಡುತ್ತೇನೆ ಎಂದರು. ಆದರೆ 2022ರಲ್ಲಿ ಭಗವಂತ್ ಮಾನ್ ಗುರಪ್ರೀತ್ ಕೌರ್ ಅವರನ್ನು ತಮ್ಮ ನಿವಾಸದಲ್ಲೇ ವಿವಾಹವಾದರು. ಇದೀಗ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಮೊದಲ ಪತ್ನಿಯಿಂದ ಜನಿಸಿದ ಮಕ್ಕಳಾದ ಸಿರುತ್ ಕೌರ್ ಮಾನ್, ದಿಲ್ಶನ್ ಸಿಂಗ್ ಮಾನ್ ಕೆನಡಾದಲ್ಲಿ ನೆಲೆಸಿದ್ದಾರೆ.

ಕಷ್ಟಕ್ಕೆ ಸ್ಪಂದಿಸುವ ಡಿ.ಕೆ.ಸುರೇಶ್ ಬೇಕೊ? ವೈಟ್ ಕಾಲರ್ ಡಾ.ಮಂಜುನಾಥ್ ಬೇಕೋ?ನೀವೇ ನಿರ್ಧರಿಸಿ ಎಂದ ಸಿಎಂ

ಮೇಡಂ ಟುಸ್ಸಾಡ್ಸ್‌ನಲ್ಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ ನಟ ಅಲ್ಲು ಅರ್ಜುನ್

ನಾವೆಲ್ಲರೂ ಲಿಂಗಾಯತರು ನಮ್ಮನ್ನು ಬೆಳೆಸಿದ್ದು ಪ್ರಹ್ಲಾದ್ ಜೋಶಿ: ಶಾಸಕ ಎಂ.ಆರ್.ಪಾಟೀಲ್

- Advertisement -

Latest Posts

Don't Miss