ರಂಜಾನ್ ಚಂದ್ರ ದರ್ಶನ: ಕರಾವಳಿಯಲ್ಲಿ ನಾಳೆಯೇ ಈದ್ ಉಲ್ ಫಿತರ್ ಆಚರಣೆ

News: ಪವಿತ್ರ ರಂಜಾನ್ ಉಪವಾಸ ಇಂದಿಗೆ ಅಂತ್ಯವಾಗಿದ್ದು, ಕರಾವಳಿಯಲ್ಲಿ ಚಂದ್ರ ದರ್ಶನವಾಗಿದೆ. ಹಾಗಾಗಿ ಕರಾವಳಿಯಲ್ಲಿ ನಾಳೆಯೇ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತಿದೆ. ರಂಜಾನ್ ರೋಜಾ ಶುರುವಾದಾಗ ಚಂದ್ರ ದರ್ಶನ ಮಾಡಿ, ಬಳಿಕ ಒಂದು ತಿಂಗಳು ಉಪವಾಸ ಆಚರಿಸುವ ಮುಸ್ಲಿಂ ಬಾಂಧವರು, ಮತ್ತೆ ಚಂದ್ರ ದರ್ಶನ ಮಾಡಿ, ಹಬ್ಬ ಆಚರಿಸುತ್ತಾರೆ. ಹೊರದೇಶದಲ್ಲಿ ಮತ್ತು ಕರಾವಳಿಯಲ್ಲಿ ಒಂದು ದಿನ ಮೊದಲೇ ಚಂದ್ರ ದರ್ಶನವಾಗಿದ್ದು, ಹಬ್ಬದ ಆಚರಣೆ ಮಾಡಲಾಗುತ್ತದೆ. ರಂಜಾನ್ ಮಾಸ ಶುರುವಾದಾಗ, ಬೆಳಿಗ್ಗೆ 5 ಗಂಟೆಗೆ ಎದ್ದು ನಮಾಜ್ ಮಾಡಿ, ಕೊಂಚ … Continue reading ರಂಜಾನ್ ಚಂದ್ರ ದರ್ಶನ: ಕರಾವಳಿಯಲ್ಲಿ ನಾಳೆಯೇ ಈದ್ ಉಲ್ ಫಿತರ್ ಆಚರಣೆ