ಬೆಂಗಳೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ,ಬೆಂಗಳೂರು,ಇದರ ಅಧ್ಯಕ್ಷ ಶ್ರೀ ನಂಜನ ಗೌಡ, ನಿರ್ದೇಶಕರುಗಳಾದ ಶ್ರೀ ಮಂಜುನಾಥ ಎಸ್.ಕೆ.,ಶ್ರೀಮತಿ. ಭಾರತಿ ಜಿ ಭಟ್ ಹಾಗೂ ಮೈಸೂರು ರಾಂತೀಯ ವ್ಯವಸ್ಥಾಪಕರಾದ ಶ್ರೀ ಶಿವಕುಮಾರ ಬಿರಾದಾರ್, ಇವರುಗಳು ನಿನ್ನೆ ದಿನಾಂಕ (ಜುಲೈ 21)ರಂದು ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಹಂಪನಕಟ್ಟೆ ಮತ್ತು ಮಂಗಳಾದೇವಿ ಶಾಖೆಗಳಿಗೆ ಭೇಟಿ ನೀಡಿದರು. ರಾಮಕೃಷ್ಣ ಆಶ್ರಮದ ಹಾಸ್ಟೆಲ್ ಗೆ ಶ್ರೀಶಾ ಸೊಸೈಟಿಯ ವತಿಯಿಂದ ನೀಡಲಾದ ರೂ.125000/- [ಒಂದು ಲಕ್ಷ ಇಪ್ಪತೈದು ಸಾವಿರ] ಬೆಲೆಯ … Continue reading Ramakrishna ashram: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ರಾಮಕೃಷ್ಣ ಆಶ್ರಮದ ಹಾಸ್ಟೆಲ್ ಗೆ ಎರೆಡು ಬಾಯ್ಲರ್ಗಳ ಕೊಡುಗೆ.
Copy and paste this URL into your WordPress site to embed
Copy and paste this code into your site to embed