ಆಡಿಯೋ ಬಾಂಬ್ ಸಿಡಿಸಿದ ಸಿಡಿ ಸಾಹುಕಾರ್..!

State News: ಡಿಕೆ ಶಿವಕುಮಾರ್ ವಿರುದ್ಧವಾಗಿ ನಿರಂತರ  ರಮೇಶ್ ಜಾರಕಿಹೊಳಿ  ಇದೀಗ ಆಡಿಯೋ  ಬಾಂಬ್ ಒಂದನ್ನು ಸಿಡಿಸಿದ್ದಾರೆ. ಹೌದು ಡಿಕೆಶಿ  ಜೊತೆಗಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದೇನೆ. ಅದನ್ನು ಸುದ್ದಿಘೋಷ್ಠಿ  ಮಾಡಿ ಸ್ಪಷ್ಟನೆ ನೀಡಿದ್ದಾರೆ. ಡಿಕೆಶಿ ಬಳಿ ಎಲ್ಲರ ಸಿಡಿ ಇದೆ.ಅವರು 10 ಸಾವಿರ ಕೋಟಿ ಹಗರಣವನ್ನು ಮುಚ್ಚಿಡಲು ನಾನು ಒಪ್ಪದ ಕಾರಣ ನನ್ನ ಸಿಡಿ ಬಿಡುಗಡೆ ಮಾಡಿದ್ದಾರೆ ಅವರ ಜೊತೆಗಿನ ಸಂಭಾಷಣೆ ಆಡಿಯೋ ಇದೆ.ಅವರು ರಾಜಕೀಯದಲ್ಲಿರಲು ನಾಲಾಯಕ್ ಎಂಬುವುದಾಗಿ ಡಿಕೆಶಿ ವಿರುದ್ಧ ಸಿಡಿ ಸಾಹುಕಾರ್ ರಮೇಶ್ ಜಾರಕಿಹೊಳಿ … Continue reading ಆಡಿಯೋ ಬಾಂಬ್ ಸಿಡಿಸಿದ ಸಿಡಿ ಸಾಹುಕಾರ್..!