- Advertisement -
State News:
ಡಿಕೆ ಶಿವಕುಮಾರ್ ವಿರುದ್ಧವಾಗಿ ನಿರಂತರ ರಮೇಶ್ ಜಾರಕಿಹೊಳಿ ಇದೀಗ ಆಡಿಯೋ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಹೌದು ಡಿಕೆಶಿ ಜೊತೆಗಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದೇನೆ. ಅದನ್ನು ಸುದ್ದಿಘೋಷ್ಠಿ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಡಿಕೆಶಿ ಬಳಿ ಎಲ್ಲರ ಸಿಡಿ ಇದೆ.ಅವರು 10 ಸಾವಿರ ಕೋಟಿ ಹಗರಣವನ್ನು ಮುಚ್ಚಿಡಲು ನಾನು ಒಪ್ಪದ ಕಾರಣ ನನ್ನ ಸಿಡಿ ಬಿಡುಗಡೆ ಮಾಡಿದ್ದಾರೆ ಅವರ ಜೊತೆಗಿನ ಸಂಭಾಷಣೆ ಆಡಿಯೋ ಇದೆ.ಅವರು ರಾಜಕೀಯದಲ್ಲಿರಲು ನಾಲಾಯಕ್ ಎಂಬುವುದಾಗಿ ಡಿಕೆಶಿ ವಿರುದ್ಧ ಸಿಡಿ ಸಾಹುಕಾರ್ ರಮೇಶ್ ಜಾರಕಿಹೊಳಿ ಹರಿ ಹಾಯ್ದಿದ್ದಾರೆ.
ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ LED TV ಹಂಚೋದ್ರಲ್ಲಿ ಬ್ಯುಸಿ..!
ಡಿ.ಕೆ.ಶಿ ವಿರುದ್ಧ ರಮೇಶ್ ಜಾರಕಿಹೊಳಿ ಆರೋಪ..?! ಮತ್ತೆ ಬುಗಿಲೆದ್ದ ಸಿಡಿ ಕೇಸ್..!
- Advertisement -